RPC 2026AD/AHO Horticulture DepartmentQuestion 58 of 99
KEA Horticulture AD/AHO General Knowledge Paper 1 RPC 2026: question 58
Question
English
Consider the following statements and choose the correct answer.
- I.
- A horse cannot pull a cart and run in empty space.
- II.
- It is easier to pull a lawn mower than to push it.
- (1)Both Statements I and II are correct
- (2)Both Statements I and II are incorrect
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ.
- I.
- ನಿರ್ವಾತದಲ್ಲಿ ಒಂದು ಕುದುರೆಯು ಸಾರೋಟನ್ನು ಎಳೆಯಲಾರದು ಮತ್ತು ಓಡಲಾರದು.
- II.
- ಹುಲ್ಲು ಕತ್ತರಿಸುವ ಯಂತ್ರವನ್ನು ತಳ್ಳುವುದಕ್ಕಿಂತ ಎಳೆಯುವುದು ಸುಲಭ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿಲ್ಲ .
- (3)ಹೇಳಿಕೆ I ಸರಿಯಾಗಿದೆ ಆದರೆ ಹೇಳಿಕೆ II ಸರಿಯಾಗಿಲ್ಲ .
- (4)ಹೇಳಿಕೆ I ಸರಿಯಾಗಿಲ್ಲ ಆದರೆ ಹೇಳಿಕೆ II ಸರಿಯಾಗಿದೆ.
Correct answer
From the official answer key, including any revision.
- English(1) Both Statements I and II are correct
- ಕನ್ನಡ(1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.