Skip to content
RPC 2026AD/AHO Horticulture DepartmentQuestion 53 of 99

KEA Horticulture AD/AHO General Knowledge Paper 1 RPC 2026: question 53

Question

English

Instead of hydrogen gas, helium gas is used to inflate tyres of aeroplane. This is because of the following reasons. Choose the correct answer:

a.
Hydrogen gas is lighter than helium
b.
Helium is a lighter gas compared to hydrogen
c.
Hydrogen gas is highly combustible and hence risky
d.
Storing the hydrogen gas is difficult, instead helium is used
  1. (1)(c) and (d)
  2. (2)(b) and (c)
  3. (3)(a) and (c)
  4. (4)(b) and (d)

ಕನ್ನಡ

ವಿಮಾನದ ಚಕ್ರಗಳಲ್ಲಿ ತುಂಬಿಸುವ ಗಾಳಿಯಾಗಿ ಹೈಡ್ರೋಜನ್ ಅನಿಲದ ಬದಲಾಗಿ, ಹೀಲಿಯಂ ಅನಿಲವನ್ನು ಈ ಕೆಳಗಿನ ಕಾರಣಗಳಿಂದಾಗಿ ಬಳಸುತ್ತಾರೆ. ಸರಿಯಾದ ಉತ್ತರವನ್ನು ಆರಿಸಿ.

a.
ಹೈಡ್ರೋಜನ್ ಅನಿಲವು ಹೀಲಿಯಂಗಿಂತ ಹಗುರವಾಗಿದೆ.
b.
ಹೀಲಿಯಂ ಅನಿಲವು ಹೈಡ್ರೋಜನ್‌ಗೆ ಹೋಲಿಸಿದರೆ ಹಗುರವಾಗಿದೆ.
c.
ಹೈಡ್ರೋಜನ್ ಅನಿಲವು ಅತ್ಯಂತ ಸುಲಭವಾಗಿ ದಹಿಸುವುದರಿಂದ ಅಪಾಯಕಾರಿ ಇಂಧನವಾಗಿದೆ.
d.
ಹೈಡ್ರೋಜನ್ ಅನಿಲವನ್ನು ಶೇಖರಿಸಿಡುವುದು ಕಷ್ಟವಾಗಿರುವುದರಿಂದ, ಅದರ ಬದಲಾಗಿ ಹೀಲಿಯಂ ಅನಿಲವು ಬಳಕೆಯಾಗುತ್ತದೆ.
  1. (1)(c) ಮತ್ತು (d)
  2. (2)(b) ಮತ್ತು (c)
  3. (3)(a) ಮತ್ತು (c)
  4. (4)(b) ಮತ್ತು (d)

Correct answer

From the official answer key, including any revision.

  • English(1) (c) and (d)
  • ಕನ್ನಡ(1) (c) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry