RPC 2026AD/AHO Horticulture DepartmentQuestion 30 of 99
KEA Horticulture AD/AHO General Knowledge Paper 1 RPC 2026: question 30
Question
English
Consider the following statements with reference to Central Bureau of Investigation (CBI):Which of the following is correct with respect to the statements given above?
- I.
- CBI investigates cases of corruption of Central Government employees.
- II.
- CBI does not investigate crimes having international ramification.
- (1)Both Statements I and II are correct and Statement I explains Statement II
- (2)Both Statements I and II are correct but Statement I does not explain Statement II
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಕೇಂದ್ರೀಯ ತನಿಖಾ ದಳಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?
- I.
- ಕೇಂದ್ರೀಯ ತನಿಖಾ ದಳವು ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ವಿಚಾರಣೆ ಮಾಡುತ್ತದೆ.
- II.
- ಕೇಂದ್ರೀಯ ತನಿಖಾ ದಳವು ಗಂಭೀರ ಅಂತರರಾಷ್ಟ್ರೀಯ ಪರಿಣಾಮವುಳ್ಳ ಅಪರಾಧಗಳ ತನಿಖೆ ಮಾಡುವುದಿಲ್ಲ .
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(3) Statement I is correct but Statement II is incorrect
- ಕನ್ನಡ(3) ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.