RPC 2026AD/AHO Horticulture DepartmentQuestion 29 of 99
KEA Horticulture AD/AHO General Knowledge Paper 1 RPC 2026: question 29
Question
English
Consider the following statements with reference to Minorities Commission:Identify the correct answer with respect to the options given below.
- I.
- Sardar Ali Khan was the first Chairman of the Minorities Commission.
- II.
- Special Officers for linguistic minorities are appointed by the President of India.
- (1)Both Statements I and II are correct and Statement I explains Statement II
- (2)Both Statements I and II are correct but Statement I does not explain Statement II
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಅಲ್ಪಸಂಖ್ಯಾತರ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
- I.
- ಅಲ್ಪಸಂಖ್ಯಾತರ ಆಯೋಗದ ಮೊದಲ ಅಧ್ಯಕ್ಷರು ಸರ್ದಾರ್ ಆಲಿ ಖಾನ್
- II.
- ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿಗಳನ್ನು ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(2) Both Statements I and II are correct but Statement I does not explain Statement II
- ಕನ್ನಡ(2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.