Skip to content
KK 2026AD/AHO Horticulture DepartmentQuestion 97 of 99

KEA Horticulture AD/AHO General Knowledge Paper 1 KK 2026: question 97

Question

English

With reference to Firoz Shah Tughluq, consider the following statements.Choose the correct statements from the above.

a.
As a benevolent ruler, he constructed canals and dug wells.
b.
He opened charitable hospitals for all.
c.
He issued token currency.
d.
He opened a number of Maktabs and Madrasas.
  1. (1)(a), (b) and (d)
  2. (2)(a), (b) and (c)
  3. (3)(b), (c) and (d)
  4. (4)(a), (c) and (d)

ಕನ್ನಡ

ಫಿರೋಜ್ ಷಾ ತುಘಲಕನಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆರಿಸಿ.

a.
ಪ್ರಜಾನುರಾಗಿ ಅರಸನಾಗಿ ಕಾಲುವೆಗಳನ್ನು ನಿರ್ಮಿಸಿದನು ಮತ್ತು ಬಾವಿಗಳನ್ನು ತೋಡಿಸಿದನು.
b.
ಅವನು ಎಲ್ಲರಿಗಾಗಿ ಉಚಿತ ಆಸ್ಪತ್ರೆಗಳನ್ನು ತೆರೆದನು.
c.
ಅವರು ಟೋಕನ್ ನಾಣ್ಯಗಳನ್ನು ಜಾರಿಗೆ ತಂದನು.
d.
ಅವನು ಹಲವಾರು ಮಕ್ತಾಬ್ಸ್ ಮತ್ತು ಮದರಸಾಗಳನ್ನು ತೆರೆದನು.
  1. (1)(a), (b) ಮತ್ತು (d)
  2. (2)(a), (b) ಮತ್ತು (c)
  3. (3)(b), (c) ಮತ್ತು (d)
  4. (4)(a), (c) ಮತ್ತು (d)

Correct answer

From the official answer key, including any revision.

  • English(1) (a), (b) and (d)
  • ಕನ್ನಡ(1) (a), (b) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Delhi Sultanate