KK 2026AD/AHO Horticulture DepartmentQuestion 96 of 99
KEA Horticulture AD/AHO General Knowledge Paper 1 KK 2026: question 96
Question
English
Consider the following statements about Henry Vivian Derozio:How many of the above statements is/are correct?
- a.
- He was born in Calcutta.
- b.
- He served as a professor in Deccan Education Society.
- c.
- His followers were called as 'Derozions'.
- d.
- He strived for women education and empowerment.
- (1)One only
- (2)Two only
- (3)Three only
- (4)All four
ಕನ್ನಡ
ಹೆನ್ರಿ ವಿವಿಯನ್ ಡೆರೋಜಿಯೋ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- a.
- ಇವರು ಕಲ್ಕತ್ತಾದಲ್ಲಿ ಜನಿಸಿದ್ದರು.
- b.
- ಡೆಕ್ಕನ್ ಎಜುಕೇಷನ್ ಸೊಸೈಟಿಯಲ್ಲಿ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
- c.
- ಇವರ ಅನುಯಾಯಿಗಳು 'ಡೆರೋಜಿಯನ್ಸ್' ಎಂದು ಕರೆಯಲ್ಪಡುತ್ತಿದ್ದರು.
- d.
- ಅವರು ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕೆ ಶ್ರಮಿಸಿದ್ದಾರೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(3) Three only
- ಕನ್ನಡ(3) ಮೂರು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.