Skip to content
KK 2026AD/AHO Horticulture DepartmentQuestion 87 of 99

KEA Horticulture AD/AHO General Knowledge Paper 1 KK 2026: question 87

Question

English

Consider the following statements regarding Arya Samaj:How many of the above statement/s is/are correct?

a.
It supported idol worship and the caste system
b.
'Go Back to Vedas' was its main call
c.
Swami Dayananda's 'Satyarth Prakash' has been translated into Kannada.
d.
Its branch called 'Shraddhanand Bhavan' is in Bangalore.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All the statements are correct

ಕನ್ನಡ

ಆರ್ಯಸಮಾಜಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

a.
ಇದು ವಿಗ್ರಹಾರಾಧನೆ ಮತ್ತು ಜಾತಿಭೇದಗಳನ್ನು ಪುರಸ್ಕರಿಸುತ್ತಿತ್ತು.
b.
'ವೇದಗಳಿಗೆ ಹಿಂತಿರುಗಿ' ಎಂಬುದು ಇದರ ಮುಖ್ಯ ಕರೆಯಾಗಿತ್ತು.
c.
ಸ್ವಾಮಿ ದಯಾನಂದರ 'ಸತ್ಯಾರ್ಥ ಪ್ರಕಾಶ'ವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.
d.
ಇದರ 'ಶ್ರದ್ಧಾನಂದ ಭವನ' ಎಂದು ಕರೆಯಲ್ಪಡುವ ಶಾಖೆ ಬೆಂಗಳೂರಿನಲ್ಲಿದೆ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ

Correct answer

From the official answer key, including any revision.

  • English(3) Only three statements are correct
  • ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement