Skip to content
KK 2026AD/AHO Horticulture DepartmentQuestion 86 of 99

KEA Horticulture AD/AHO General Knowledge Paper 1 KK 2026: question 86

Question

English

Which of the following statements are incorrect regarding Indus Valley Civilization?Choose the correct option:

a.
They were using burnt and sun-dried bricks
b.
They were using clay and small stones while constructing the brick walls
c.
A clay pot with a hole was buried in the ground to drain dirty kitchen water
d.
The roads of the cities were narrow and zigzag
e.
There were no watchman rooms at the entrance doors of the city
  1. (1)(d) and (e)
  2. (2)(a), (d) and (e)
  3. (3)(b) and (c)
  4. (4)(b), (d) and (e)

ಕನ್ನಡ

ಸಿಂಧೂ ನಾಗರಿಕತೆಯ ಕುರಿತಾದ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುವು ಸರಿಯಾದ ಹೇಳಿಕೆಗಳಲ್ಲ ?ಸರಿಯಾದ ಉತ್ತರದ ಆಯ್ಕೆಯನ್ನು ಆರಿಸಿ.

a.
ಅವರು, ಸುಟ್ಟ ಮತ್ತು ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳನ್ನು ಬಳಸುತ್ತಿದ್ದರು.
b.
ಅವರು, ಇಟ್ಟಿಗೆ ಗೋಡೆಗಳನ್ನು ನಿರ್ಮಿಸುವಾಗ ಜೇಡಿಮಣ್ಣು ಮತ್ತು ಸಣ್ಣ ಕಲ್ಲುಗಳನ್ನು ಬಳಸುತ್ತಿದ್ದರು.
c.
ಅಡುಗೆ ಮನೆಯ ಕೊಳಕು ನೀರನ್ನು ಹೊರಹಾಕಲು ರಂಧ್ರವಿರುವ ಮಣ್ಣಿನ ಮಡಕೆಯನ್ನು ಭೂಮಿಯಲ್ಲಿ ಹೂಳುತ್ತಿದ್ದರು.
d.
ನಗರಗಳ ರಸ್ತೆಗಳು ಕಿರಿದಾಗಿದ್ದವು ಮತ್ತು ಅಂಕು-ಡೊಂಕಾಗಿದ್ದವು.
e.
ನಗರದ ಪ್ರವೇಶ ದ್ವಾರಗಳಲ್ಲಿ ಕಾವಲುಗಾರ ಕೊಠಡಿಗಳಿರಲಿಲ್ಲ .
  1. (1)(d) ಮತ್ತು (e)
  2. (2)(a), (d) ಮತ್ತು (e)
  3. (3)(b) ಮತ್ತು (c)
  4. (4)(b), (d) ಮತ್ತು (e)

Correct answer

From the official answer key, including any revision.

  • English(1) (d) and (e)
  • ಕನ್ನಡ(1) (d) ಮತ್ತು (e)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Ancient Indian History
  3. sub-topic: Indus Valley Civilization