Skip to content
KK 2026AD/AHO Horticulture DepartmentQuestion 63 of 99

KEA Horticulture AD/AHO General Knowledge Paper 1 KK 2026: question 63

Question

English

A plant group exhibits the following characteristics:Identify the plant group in which these characters are observed:

a.
Possesses vascular tissues
b.
The dominant plant body is sporophyte
c.
Spores germinate to produce prothallus
d.
Spores may be homospores or heterospores
  1. (1)Pteridophytes
  2. (2)Gymnosperms
  3. (3)Angiosperms
  4. (4)Bryophytes

ಕನ್ನಡ

ಸಸ್ಯಗಳ ಗುಂಪು ಈ ಕೆಳಗಿನ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ:ಈ ಲಕ್ಷಣಗಳು ಕಂಡು ಬರುವ ಸಸ್ಯಗಳ ಗುಂಪನ್ನು ಗುರುತಿಸಿ.

a.
ನಾಳೀಯ ಅಂಗಾಂಶವನ್ನು ಹೊಂದಿರುತ್ತದೆ.
b.
ಬೀಜಾಣು ಜನಕ ಸಸ್ಯವು ಪ್ರಧಾನ ಸಸ್ಯವಾಗಿರುತ್ತದೆ.
c.
ಬೀಜಾಣುಗಳು ಮೊಳಕೆಯೊಡೆದು ಪ್ರೊಥಾಲಸನ್ನು ಉತ್ಪತ್ತಿ ಮಾಡುತ್ತದೆ.
d.
ಬೀಜಾಣುಗಳು ಒಂದೇ ರೀತಿಯಾಗಿರಬಹುದು (ಸಮ ಬೀಜಕಗಳಾಗಿರಬಹುದು) ಅಥವಾ ಭಿನ್ನ ರೀತಿಯಾಗಿರಬಹುದು (ವಿಷಮ ಬೀಜಕಗಳಾಗಿರಬಹುದು).
  1. (1)ಪುಚ್ಛ ಸಸ್ಯಗಳು
  2. (2)ಅನಾವೃತ ಬೀಜ ಸಸ್ಯಗಳು
  3. (3)ಆವೃತ ಬೀಜ ಸಸ್ಯಗಳು
  4. (4)ಹಾವಸೆ ಸಸ್ಯಗಳು

Correct answer

From the official answer key, including any revision.

  • English(1) Pteridophytes
  • ಕನ್ನಡ(1) ಪುಚ್ಛ ಸಸ್ಯಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology