Skip to content
KK 2026AD/AHO Horticulture DepartmentQuestion 62 of 99

KEA Horticulture AD/AHO General Knowledge Paper 1 KK 2026: question 62

Question

English

Which of the following statements are incorrect regarding Protein Energy Malnutrition (PEM)?

a.
In infants and children, simultaneous deficiency of proteins and calories is called marasmus
b.
Emaciation of the body, thinning of the limbs and dryness of the skin are some of the symptoms of marasmus
c.
Kwashiorkor is produced by protein deficiency unaccompanied by calorie deficiency
d.
Low-calorie and high protein diet in child leads to kwashiorkor.
e.
Kwashiorkor shows wasting of muscles, thinning of limbs and decline in growth, whereas marasmus does not show such symptoms.
  1. (1)(b), (c) and (d)
  2. (2)(a) and (e)
  3. (3)(d) and (e)
  4. (4)(b), (d) and (e)

ಕನ್ನಡ

ಪ್ರೋಟೀನ್ ಶಕ್ತಿ ಅಪೌಷ್ಠಿಕತೆ (PEM) ಇದರ ಆಧಾರದ ಮೇಲೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ.

a.
ಶಿಶುಗಳು ಮತ್ತು ಮಕ್ಕಳಲ್ಲಿ ಕಂಡು ಬರುವ ಪ್ರೋಟೀನುಗಳು ಮತ್ತು ಕ್ಯಾಲೋರಿಗಳೆರಡರ ಕೊರತೆಯನ್ನು 'ಮರಾಸ್ಮಸ್' ಎನ್ನುತ್ತಾರೆ.
b.
ತೀವ್ರ ದೇಹಕ್ಷೀಣತೆ, ಕೈಕಾಲು(ಲಿಂಬ್)ಗಳ ತೆಳ್ಳಗಾಗುವಿಕೆ ಮತ್ತು ಚರ್ಮದ ಒಣಗುವಿಕೆ ಇವುಗಳು ಮರಾಸ್ಮಸ್‌ನ ಕೆಲವು ಗುಣಲಕ್ಷಣಗಳು.
c.
ಕ್ಯಾಲರಿಯ ಕೊರತೆಯಿಲ್ಲದೆ ಕೇವಲ ಪ್ರೋಟೀನ್ ಕೊರತೆಯಿಂದಾಗಿ ಕ್ವಾಷಿಯೋರ್ಕರ್ ಉಂಟಾಗುತ್ತದೆ.
d.
ಮಕ್ಕಳಲ್ಲಿ ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೋಟೀನ್ ಆಹಾರದಿಂದಾಗಿ ಕ್ವಾಷಿಯೋರ್ಕರ್ ಉಂಟಾಗುತ್ತದೆ.
e.
ಸ್ನಾಯುಗಳ ಕ್ಷೀಣತೆ, ಕೈಕಾಲು(ಲಿಂಬ್)ಗಳು ತೆಳ್ಳಗಾಗುವುದು, ಬೆಳವಣಿಗೆಯಲ್ಲಿ ಕುಂಠಿತತೆ ಇವುಗಳು ಕ್ವಾಷಿಯೋರ್ಕರ್‌ನ ಗುಣಲಕ್ಷಣಗಳು, ಅವುಗಳು ಮರಾಸ್ಮಸ್‌ನಲ್ಲಿ ಕಂಡುಬರುವುದಿಲ್ಲ .
  1. (1)(b), (c) ಮತ್ತು (d)
  2. (2)(a) ಮತ್ತು (e)
  3. (3)(d) ಮತ್ತು (e)
  4. (4)(b), (d) ಮತ್ತು (e)

Correct answer

From the official answer key, including any revision.

  • English(3) (d) and (e)
  • ಕನ್ನಡ(3) (d) ಮತ್ತು (e)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology