KK 2026AD/AHO Horticulture DepartmentQuestion 25 of 99
KEA Horticulture AD/AHO General Knowledge Paper 1 KK 2026: question 25
Question
English
Identify the correct statement regarding the Election Commission of India:
- a.
- Election Commission resolves disputes relating to split in political parties
- b.
- Election Commission resolves disputes relating to election of Members of Parliament
- c.
- Election Commission will not decide on disputes regarding the Members of Legislative Assembly
- d.
- Election Commission in India is a single-member body
- (1)(a) and (b) are correct
- (2)(b) and (d) are correct
- (3)(a) and (c) are correct
- (4)(b) and (c) are correct
ಕನ್ನಡ
ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ.
- a.
- ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಲ್ಲಿನ ಒಡಕಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುತ್ತದೆ.
- b.
- ಚುನಾವಣಾ ಆಯೋಗವು ಸಂಸತ್ ಸದಸ್ಯರ ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುತ್ತದೆ.
- c.
- ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಸದಸ್ಯರಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದಿಲ್ಲ .
- d.
- ಭಾರತದಲ್ಲಿ ಚುನಾವಣಾ ಆಯೋಗವು ಏಕ ಸದಸ್ಯ ಸಂಸ್ಥೆಯಾಗಿದೆ.
- (1)(a) ಮತ್ತು (b) ಸರಿಯಾಗಿವೆ
- (2)(b) ಮತ್ತು (d) ಸರಿಯಾಗಿವೆ
- (3)(a) ಮತ್ತು (c) ಸರಿಯಾಗಿವೆ
- (4)(b) ಮತ್ತು (c) ಸರಿಯಾಗಿವೆ
Correct answer
From the official answer key, including any revision.
- English(3) (a) and (c) are correct
- ಕನ್ನಡ(3) (a) ಮತ್ತು (c) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.