FN 2021ACFQuestion 55 of 97
KPSC ACF General Paper 1 FN 2021: question 55
Question
English
‘Globalization of Indian Economy’ means:
- (1)Stepping up external borrowings
- (2)Establishing Indian business units abroad
- (3)Giving up programmes of import substitution
- (4)Having minimum possible restrictions on economic relations with other countries
ಕನ್ನಡ
‘ಭಾರತೀಯ ಆರ್ಥಿಕತೆಯ ಜಾಗತೀಕರಣ’ ಎಂದರೆ :
- (1)ಬಾಹ್ಯ ಸಾಲಗಳನ್ನು ಹೆಚ್ಚಿಸುವುದು
- (2)ವಿದೇಶದಲ್ಲಿ ಭಾರತೀಯ ವ್ಯಾಪಾರ ಘಟಕಗಳನ್ನು ಸ್ಥಾಪಿಸುವುದು
- (3)ಆಮದು ಬದಲಿ ಕಾರ್ಯಕ್ರಮಗಳನ್ನು ತ್ಯಜಿಸುವುದು
- (4)ಇತರ ದೇಶಗಳೊಂದಿಗಿನ ಆರ್ಥಿಕ ಸಂಬಂಧಗಳ ಮೇಲೆ ಕನಿಷ್ಠ ಸಂಭಾವ್ಯ ನಿರ್ಬಂಧಗಳನ್ನು ಹೊಂದಿರುವುದು
Correct answer
From the official answer key, including any revision.
- English(4) Having minimum possible restrictions on economic relations with other countries
- ಕನ್ನಡ(4) ಇತರ ದೇಶಗಳೊಂದಿಗಿನ ಆರ್ಥಿಕ ಸಂಬಂಧಗಳ ಮೇಲೆ ಕನಿಷ್ಠ ಸಂಭಾವ್ಯ ನಿರ್ಬಂಧಗಳನ್ನು ಹೊಂದಿರುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.