Skip to content
FN 2021ACFQuestion 54 of 97

KPSC ACF General Paper 1 FN 2021: question 54

Question

English

What does the “Tragedy of the Commons” refer to?

  1. (1)The struggle between short term individual welfare and long term environmental stability
  2. (2)The inability to meet human needs through compromise
  3. (3)It relates to the class struggle between farmers and herders in medieval Europe
  4. (4)The ability to meet humanity's current needs without compromising the ability of future generations to meet their needs

ಕನ್ನಡ

“ಟ್ರಾಜೆಡಿ ಆಫ್ ದಿ ಕಾಮನ್ಸ್” ಏನನ್ನು ಸೂಚಿಸುತ್ತದೆ?

  1. (1)ಅಲ್ಪಕಾಲೀನ ವ್ಯಕ್ತಿಗತ ಕಲ್ಯಾಣ ಮತ್ತು ದೀರ್ಘಕಾಲೀನ ಪರಿಸರಾತ್ಮಕ ಸ್ಥಿರತೆಯ ನಡುವಿನ ಹೋರಾಟ
  2. (2)ರಾಜಿಯ ಮೂಲಕ ಮಾನವನ ಅಗತ್ಯಗಳನ್ನು ಪೂರೈಸುವುದಕ್ಕೆ ಅಸಮರ್ಥತೆ
  3. (3)ಮಧ್ಯಕಾಲೀನ ಯುರೋಪಿನಲ್ಲಿರುವ ರೈತರು ಮತ್ತು ಗೋಪಾಲಕರ ನಡುವಿನ ವರ್ಗ ಹೋರಾಟಕ್ಕೆ ಇದು ಸಂಬಂಧಿಸಿದೆ
  4. (4)ಮುಂದಿನ ಜನಾಂಗದವರ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದಲ್ಲಿ ರಾಜಿಯಾಗದೆ ಮಾನವತ್ವದ ಪ್ರಸ್ತುತ ಅವಶ್ಯಕತೆಯನ್ನು ಪೂರೈಸುವ ಸಾಮರ್ಥ್ಯ

Correct answer

From the official answer key, including any revision.

  • English(1) The struggle between short term individual welfare and long term environmental stability
  • ಕನ್ನಡ(1) ಅಲ್ಪಕಾಲೀನ ವ್ಯಕ್ತಿಗತ ಕಲ್ಯಾಣ ಮತ್ತು ದೀರ್ಘಕಾಲೀನ ಪರಿಸರಾತ್ಮಕ ಸ್ಥಿರತೆಯ ನಡುವಿನ ಹೋರಾಟ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Microeconomics