AN 2020ACFQuestion 99 of 99
KPSC ACF Aptitude Test Paper 2 AN 2020: question 99
Question
English
The concept of running a chemical reaction at ambient temperature and pressure whenever possible is a theme of green chemistry under the principle of
- (1)Prevent waste
- (2)Increase energy efficiency
- (3)Avoid chemical derivatives
- (4)Minimize the potential for accidents
ಕನ್ನಡ
ಸಾಧ್ಯವಿರುವೆಡೆ ವಾಯುಮಂಡಲದ ತಾಪಮಾನ ಮತ್ತು ಒತ್ತಡದಲ್ಲಿ ಒಂದು ರಾಸಾಯನಿಕ ಕ್ರಿಯೆಯನ್ನು ನಡೆಸುವ ಪರಿಕಲ್ಪನೆಯು ಈ ಕೆಳಗಿನ ಯಾವ ತತ್ತ್ವದಡಿಯ ಹಸಿರು ರಾಸಾಯನ ಶಾಸ್ತ್ರದ ಒಂದು ಪ್ರಧಾನ ವಿಷಯ ವಸ್ತುವಾಗಿದೆ?
- (1)ತ್ಯಾಜ್ಯವನ್ನು ತಡೆಗಟ್ಟುವುದು
- (2)ಇಂಧನ ದಕ್ಷತೆಯನ್ನು ಹೆಚ್ಚಿಸುವುದು
- (3)ರಾಸಾಯನಿಕ ನಿಷ್ಪನ್ನಗಳನ್ನು ತಪ್ಪಿಸುವುದು
- (4)ಅಪಘಾತಗಳ ಸಂಭಾವ್ಯತೆಯನ್ನು ಕನಿಷ್ಠಗೊಳಿಸುವುದು
Correct answer
From the official answer key, including any revision.
- English(2) Increase energy efficiency
- ಕನ್ನಡ(2) ಇಂಧನ ದಕ್ಷತೆಯನ್ನು ಹೆಚ್ಚಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.