KPSC ACF Aptitude Test Paper 2 AN 2020: question 75
Question
English
Directions (Question nos. 75 to 77) : The following line graph gives the ratio of the amount of imports by a company to the amount of exports from that company over the period from 1995 to 2001.Ratio of Value of Imports to Exports by a Company Over the Years.If the imports in 1998 were ₹ 250 crores and the total exports in the years 1998 and 1999 together were ₹ 500 crores, then the imports in 1999 were
This question has a figure; it is shown in practice mode.
- (1)₹ 250 crores
- (2)₹ 300 crores
- (3)₹ 357 crores
- (4)₹ 420 crores
ಕನ್ನಡ
ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 75 ರಿಂದ 77) : ಈ ಕೆಳಗಿನ ರೇಖಾ ನಕ್ಷೆಯು (ಗ್ರಾಫ್), ಒಂದು ಕಂಪನಿಯಿಂದ ಮಾಡಲಾದ ರಫ್ತುಗಳ ಮೊತ್ತಕ್ಕೆ ಪ್ರತಿಯಾಗಿ ಆ ಕಂಪನಿಯು 1995 ರಿಂದ 2001 ರವರೆಗಿನ ಅವಧಿಯಲ್ಲಿ ಮಾಡಿಕೊಂಡ ಆಮದುಗಳ ಮೊತ್ತದ ಪ್ರಮಾಣವನ್ನು ನೀಡುತ್ತದೆ.ವರ್ಷದಿಂದ ವರ್ಷಕ್ಕೆ ಒಂದು ಕಂಪನಿಯು ಮಾಡಿದ ರಫ್ತುಗಳಿಗೆ ಪ್ರತಿಯಾಗಿ ಮಾಡಿಕೊಂಡ ಆಮದುಗಳ ಮೌಲ್ಯದ ಅನುಪಾತ.1998 ರಲ್ಲಿ ಆಮದುಗಳು ₹ 250 ಕೋಟಿಗಳಿದ್ದು ಮತ್ತು 1998 ಹಾಗೂ 1999 ರ ಸಾಲುಗಳಲ್ಲಿ ಒಟ್ಟು ರಫ್ತುಗಳು ಒಟ್ಟಿಗೆ ಸೇರಿ ₹ 500 ಕೋಟಿಗಳು. ಹಾಗಿದ್ದಲ್ಲಿ 1999ರಲ್ಲಿನ ಆಮದುಗಳು ಎಷ್ಟು ?
This question has a figure; it is shown in practice mode.
- (1)₹ 250 ಕೋಟಿಗಳು
- (2)₹ 300 ಕೋಟಿಗಳು
- (3)₹ 357 ಕೋಟಿಗಳು
- (4)₹ 420 ಕೋಟಿಗಳು
Correct answer
From the official answer key, including any revision.
- English(4) ₹ 420 crores
- ಕನ್ನಡ(4) ₹ 420 ಕೋಟಿಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.