KPSC ACF Aptitude Test Paper 2 AN 2020: question 74
Question
English
Directions (Question nos. 73 to 74) : The given pie chart shows the marks scored by a student in different subjects – English, Hindi, Mathematics, Science, and Social Science in an examination. The values given are in degrees.Assumption : Total marks obtained in the examination are 900.The marks scored in English and Mathematics are less than the marks scored in Science and Hindi by
This question has a figure; it is shown in practice mode.
- (1)5%
- (2)4·33%
- (3)3·33%
- (4)6%
ಕನ್ನಡ
ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 73 ರಿಂದ 74) : ಕೊಡಲಾಗಿರುವ ಪೈ ನಕ್ಷೆಯು ಒಬ್ಬ ವಿದ್ಯಾರ್ಥಿಯು ವಿವಿಧ ವಿಷಯಗಳಾದ ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಲ್ಲಿ ಗಳಿಸಿರುವ ಅಂಕಗಳನ್ನು ತೋರಿಸುತ್ತದೆ. ಕೊಡಲಾಗಿರುವ ಮೌಲ್ಯಗಳು ಡಿಗ್ರಿಗಳಲ್ಲಿರುತ್ತವೆ.ಊಹನ : ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳು 900.ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಗಳಿಸಿರುವ ಅಂಕಗಳು ವಿಜ್ಞಾನ ಮತ್ತು ಹಿಂದಿಯಲ್ಲಿ ಗಳಿಸಿರುವ ಅಂಕಗಳಿಗಿಂತ ಎಷ್ಟು ಕಡಿಮೆ ?
This question has a figure; it is shown in practice mode.
- (1)5%
- (2)4·33%
- (3)3·33%
- (4)6%
Correct answer
From the official answer key, including any revision.
- (3) 3·33%
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.