Skip to content
AN 2020ACFQuestion 70 of 99

KPSC ACF Aptitude Test Paper 2 AN 2020: question 70

Question

English

It has been claimed that B.Com. students make up the largest group of students from a single degree programme amongst all students taking the STA100S course. You wish to investigate this and ask 1200 STA100S students which degree they are currently registered for. What type of data have you collected and how could this be best represented ?Choose the correct answer from the options given below :

  1. (1)Qualitative data to be represented in a pie chart
  2. (2)Qualitative data to be represented in a histogram
  3. (3)Quantitative data to be represented in a bar chart
  4. (4)Quantitative data to be represented in a pie chart

ಕನ್ನಡ

STA100S ಕೋರ್ಸ್ ತೆಗೆದುಕೊಳ್ಳುವ ಎಲ್ಲಾ ವಿದ್ಯಾರ್ಥಿಗಳ ನಡುವೆ ಬಿ.ಕಾಂ. ವಿದ್ಯಾರ್ಥಿಗಳು ಏಕ ಪದವಿ ಕಾರ್ಯಕ್ರಮದ ವಿದ್ಯಾರ್ಥಿಗಳ ಅತಿ ದೊಡ್ಡ ಗುಂಪಾಗಿದ್ದಾರೆ ಎಂದು ಹೇಳಲಾಗಿದೆ. ನೀವು ಇದನ್ನು ತನಿಖೆ ಮಾಡಲು ಬಯಸಿದ್ದೀರಿ ಮತ್ತು 1200 STA100S ವಿದ್ಯಾರ್ಥಿಗಳು, ಪ್ರಸ್ತುತ ಯಾವ ಪದವಿಗಾಗಿ ನೋಂದಾಯಿಸಿಕೊಂಡಿದ್ದಾರೆಂದು ಕೇಳಬೇಕು. ಯಾವ ರೀತಿಯ ದತ್ತಾಂಶವನ್ನು ನೀವು ಸಂಗ್ರಹಿಸಿದ್ದೀರಿ ಮತ್ತು ಈ ದತ್ತಾಂಶವನ್ನು ಹೇಗೆ ಉತ್ತಮವಾಗಿ ನಿರೂಪಿಸಬಹುದು ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

  1. (1)ಗುಣಾತ್ಮಕ ದತ್ತಾಂಶವನ್ನು ಪೈ ನಕ್ಷೆಯಲ್ಲಿ ನಿರೂಪಿಸಬೇಕು
  2. (2)ಗುಣಾತ್ಮಕ ದತ್ತಾಂಶವನ್ನು ಹಿಸ್ಟೋಗ್ರಾಮ್‌ನಲ್ಲಿ ನಿರೂಪಿಸಬೇಕು
  3. (3)ಪರಿಮಾಣಾತ್ಮಕ ದತ್ತಾಂಶವನ್ನು ಬಾರ್ ಚಾರ್ಟ್‌ನಲ್ಲಿ ನಿರೂಪಿಸಬೇಕು
  4. (4)ಪರಿಮಾಣಾತ್ಮಕ ದತ್ತಾಂಶವನ್ನು ಪೈ ನಕ್ಷೆಯಲ್ಲಿ ನಿರೂಪಿಸಬೇಕು

Correct answer

From the official answer key, including any revision.

  • English(1) Qualitative data to be represented in a pie chart
  • ಕನ್ನಡ(1) ಗುಣಾತ್ಮಕ ದತ್ತಾಂಶವನ್ನು ಪೈ ನಕ್ಷೆಯಲ್ಲಿ ನಿರೂಪಿಸಬೇಕು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Quantitative Aptitude
  3. sub-topic: Modern Math