Skip to content
AN 2020ACFQuestion 69 of 99

KPSC ACF Aptitude Test Paper 2 AN 2020: question 69

Question

English

The science faculty is trying to estimate the proportion of their students who have access to a computer at home. A random sample of 300 science students was interviewed. The statistics obtained in this experiment is :

  1. (1)The proportion of the 300 science students interviewed who have computers at home.
  2. (2)The proportion of all students who have a computer at home.
  3. (3)The proportion of all students who were interviewed.
  4. (4)The proportion of the interviewed students who are in the science faculty.

ಕನ್ನಡ

ವಿಜ್ಞಾನ ಬೋಧನಾಂಗ ಶಾಖೆಯು ಅವರ ವಿದ್ಯಾರ್ಥಿಗಳಲ್ಲಿ ಮನೆಯಲ್ಲಿ ಕಂಪ್ಯೂಟರ್ ಸೌಲಭ್ಯ ಹೊಂದಿರುವವರ ಪ್ರಮಾಣವನ್ನು ಅಂದಾಜು ಮಾಡಲು ಪ್ರಯತ್ನಿಸುತ್ತಿದೆ. 300 ವಿಜ್ಞಾನ ವಿದ್ಯಾರ್ಥಿಗಳ ಒಂದು ಯಾದೃಚ್ಛಿಕ ಮಾದರಿಯನ್ನು ತೆಗೆದುಕೊಂಡು ಸಂದರ್ಶನ ಮಾಡಲಾಗಿದೆ.ಈ ಪ್ರಯೋಗದಲ್ಲಿ ಪಡೆಯಲಾದ ಅಂಕಿ-ಅಂಶವೆಂದರೆ :

  1. (1)ಮನೆಯಲ್ಲಿ ಕಂಪ್ಯೂಟರ್‌ಗಳನ್ನು ಹೊಂದಿದ್ದು ಸಂದರ್ಶಿಸಲ್ಪಟ್ಟ 300 ಮಂದಿ ವಿಜ್ಞಾನ ವಿದ್ಯಾರ್ಥಿಗಳ ಪ್ರಮಾಣ.
  2. (2)ಮನೆಯಲ್ಲಿ ಕಂಪ್ಯೂಟರ್ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳ ಪ್ರಮಾಣ.
  3. (3)ಸಂದರ್ಶಿತವಾದ ಎಲ್ಲಾ ವಿದ್ಯಾರ್ಥಿಗಳ ಪ್ರಮಾಣ.
  4. (4)ವಿಜ್ಞಾನ ಬೋಧನಾಂಗ ವಿಭಾಗದಲ್ಲಿರುವ ಸಂದರ್ಶಿತವಾದ ವಿದ್ಯಾರ್ಥಿಗಳ ಪ್ರಮಾಣ.

Correct answer

From the official answer key, including any revision.

  • English(1) The proportion of the 300 science students interviewed who have computers at home.
  • ಕನ್ನಡ(1) ಮನೆಯಲ್ಲಿ ಕಂಪ್ಯೂಟರ್‌ಗಳನ್ನು ಹೊಂದಿದ್ದು ಸಂದರ್ಶಿಸಲ್ಪಟ್ಟ 300 ಮಂದಿ ವಿಜ್ಞಾನ ವಿದ್ಯಾರ್ಥಿಗಳ ಪ್ರಮಾಣ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Quantitative Aptitude
  3. sub-topic: Modern Math