Skip to content
2024AC SAADQuestion 91 of 96

KPSC AC SAAD Commerce And Management Paper 2 2024: question 91

Question

English

Spiral development process that recognises the value of returning to an earlier stage to make improvements before moving forward, is related to

(a.
new product development process that includes open innovation.
(b.
idea generation which is necessary for making any kind of improvement
(c.
market segmentation for dividing the prospective customer into groups
(d.
product diversification to increase the profit and achieve higher sales volume
  1. (1)Both (a) and (b)
  2. (2)Both (a) and (c)
  3. (3)Both (a) and (d)
  4. (4)Both (c) and (d)

ಕನ್ನಡ

ಮುಂಚಿನ ಹಂತಕ್ಕೆ ಹಿಂದಿರುಗುವ ಮೌಲ್ಯವನ್ನು ಗುರುತಿಸುವ ಸುರುಳಿ ಅಭಿವೃದ್ಧಿ ಪ್ರಕ್ರಿಯೆಯು ಮುಂದುವರಿಯುವ ಮೊದಲು ಸುಧಾರಣೆಗಳನ್ನು ಮಾಡಲು ಈ ಕೆಳಗಿನವುಗಳಿಗೆ ಸಂಬಂಧಿಸಿದೆ

(a.
ಮುಕ್ತ ನಾವೀನ್ಯತೆಯನ್ನು ಒಳಗೊಂಡಿರುವ ಹೊಸ ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆ
(b.
ಯಾವುದೇ ರೀತಿಯ ಸುಧಾರಣೆಗೆ ಅಗತ್ಯವಾದ ಐಡಿಯಾ ಜನರೇಷನ್
(c.
ನಿರೀಕ್ಷಿತ ಗ್ರಾಹಕರನ್ನು ಗುಂಪುಗಳಾಗಿ ವಿಭಜಿಸಲು ಮಾರುಕಟ್ಟೆ ವಿಭಾಗ
(d.
ಲಾಭವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಮಾರಾಟದ ಪ್ರಮಾಣವನ್ನು ಸಾಧಿಸಲು ಉತ್ಪನ್ನದ ವೈವಿಧ್ಯೀಕರಣ
  1. (1)(a) ಮತ್ತು (b) ಎರಡೂ
  2. (2)(a) ಮತ್ತು (c) ಎರಡೂ
  3. (3)(a) ಮತ್ತು (d) ಎರಡೂ
  4. (4)(c) ಮತ್ತು (d) ಎರಡೂ

Correct answer

From the official answer key, including any revision.

  • English(1) Both (a) and (b)
  • ಕನ್ನಡ(1) (a) ಮತ್ತು (b) ಎರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management