2024AC SAADQuestion 9 of 96
KPSC AC SAAD Commerce And Management Paper 2 2024: question 9
Question
English
When the auditor, after conclusion of an audit exercise is of the opinion that there are material misstatement in financial statements, but they are not pervasive, then what should he do?
- (1)Issue unqualified report
- (2)Issue qualified report
- (3)Issue disclaimer of opinion
- (4)Mention it in emphasis of matter paragraph
ಕನ್ನಡ
ಲೆಕ್ಕಪರಿಶೋಧಕನು ಒಂದು ಲೆಕ್ಕ ಪರಿಶೋಧನೆಯ ಕಾರ್ಯ ಮುಗಿಸಿ ಯಾವ ಅಭಿಪ್ರಾಯಕ್ಕೆ ಬಂದಿದ್ದಾನೆಂದರೆ ಹಣಕಾಸಿನ ಹೇಳಿಕೆಗಳಲ್ಲಿ ಅನೇಕ ತಪ್ಪುಗಳಿವೆ. ಆದರೆ ಅವು ಬಹಳ ದಟ್ಟವಾಗಿಲ್ಲ. ಆಗ ಅವನು ಏನು ಮಾಡಬೇಕು?
- (1)ಶುದ್ಧ ವರದಿಯನ್ನು ಕೊಡಬೇಕು
- (2)ಅರ್ಹತೆಯ ವರದಿಯನ್ನು ಕೊಡಬೇಕು
- (3)ಅಭಿಪ್ರಾಯ ಭೇದದ ವರದಿಯನ್ನು ಕೊಡಬೇಕು
- (4)ಪ್ರಾಶಸ್ತ್ಯದ ವಿಷಯದ ಪ್ಯಾರಾದಲ್ಲಿ ಬರೆಯಬೇಕು
Correct answer
From the official answer key, including any revision.
- English(2) Issue qualified report
- ಕನ್ನಡ(2) ಅರ್ಹತೆಯ ವರದಿಯನ್ನು ಕೊಡಬೇಕು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.