2024AC SAADQuestion 85 of 96
KPSC AC SAAD Commerce And Management Paper 2 2024: question 85
Question
English
Statement-I : Most Favored Nation Rule (MFN) prohibits countries from discriminating among goods originating in different countries.Statement-II : National Treatment Principle (NTP) prohibits countries from discriminating between imported products and equivalent domestically produced products.
- (1)Statement-I is true Statement-II is false
- (2)Statement-I is false Statement-II is true
- (3)Both Statements are true
- (4)Both Statements are false
ಕನ್ನಡ
ಹೇಳಿಕೆ – I : ಅತ್ಯಂತ ಒಲವು ಹೊಂದಿರುವ ರಾಷ್ಟ್ರ (MFN), ವಿವಿಧ ದೇಶದಿಂದ ಬರುವ ಸರಕುಗಳ ನಡುವೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ.ಹೇಳಿಕೆ – II : ರಾಷ್ಟ್ರೀಯ ಚಿಕಿತ್ಸೆ ತತ್ವ (NTP) ದೇಶಗಳು ಆಮದು ಮಾಡಿದ ಉತ್ಪನ್ನಗಳು ಮತ್ತು ದೇಶೀಯವಾಗಿ ಉತ್ಪಾದಿಸುವ ಸಮಾನ ಉತ್ಪನ್ನಗಳ ನಡುವೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತವೆ.
- (1)ಹೇಳಿಕೆ – I ಸರಿಯಾಗಿದೆ ಆದರೆ ಹೇಳಿಕೆ – II ತಪ್ಪಾಗಿದೆ
- (2)ಹೇಳಿಕೆ – I ತಪ್ಪಾಗಿದೆ ಆದರೆ ಹೇಳಿಕೆ – II ಸರಿಯಾಗಿದೆ
- (3)ಎರಡೂ ಹೇಳಿಕೆಗಳು ಸರಿಯಾಗಿವೆ
- (4)ಎರಡೂ ಹೇಳಿಕೆಗಳು ತಪ್ಪಾಗಿವೆ
Correct answer
From the official answer key, including any revision.
- English(3) Both Statements are true
- ಕನ್ನಡ(3) ಎರಡೂ ಹೇಳಿಕೆಗಳು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.