2024AC SAADQuestion 82 of 96
KPSC AC SAAD Commerce And Management Paper 2 2024: question 82
Question
English
Lintner' survey of corporate dividend represents the following facts :
- (a.
- Firms set long-run payout ratio
- (b.
- Dividends tend to follow earnings but dividends follow a smoother path than earnings
- (c.
- Managers are reluctant to effect dividend changes that may have to be reversed
- (d.
- Managers are more concerned about the changes in the dividend than the absolute level of dividend
- (1)Only (a) and (b) are correct
- (2)Only (c) and (d) are correct
- (3)(a), (b), (c) and (d) are correct
- (4)None of the above statements are correct
ಕನ್ನಡ
ಕಾರ್ಪೊರೇಟ್ ಲಾಭಾಂಶದ ಲಿಂಟ್ನರ್ ಸಮೀಕ್ಷೆಯು ಈ ಕೆಳಗಿನ ಸತ್ಯಾಂಶಗಳನ್ನು ಪ್ರತಿನಿಧಿಸುತ್ತದೆ :
- (a.
- ಸಂಸ್ಥೆಗಳು ದೀರ್ಘಾವಧಿಯ ಪಾವತಿಯ ಅನುಪಾತಗಳನ್ನು ಸ್ಥಾಪಿಸುತ್ತವೆ.
- (b.
- ಲಾಭಾಂಶಗಳು ಗಳಿಕೆಯನ್ನು ಅನುಸರಿಸುತ್ತವೆ, ಆದರೆ ಲಾಭಾಂಶಗಳು ಗಳಿಕೆಗಿಂತ ಸುಗಮ ಮಾರ್ಗವನ್ನು ಅನುಸರಿಸುತ್ತವೆ.
- (c.
- ಮ್ಯಾನೇಜರ್‌ಗಳು ಲಾಭಾಂಶದ ಬದಲಾವಣೆಗಳನ್ನು ಮಾಡಲು ಇಷ್ಟವಿರುವುದಿಲ್ಲ, ಅದನ್ನು ಹಿಂತಿರುಗಿಸಬೇಕಾಗಬಹುದು.
- (d.
- ಮ್ಯಾನೇಜರ್‌ಗಳು ಲಾಭಾಂಶ ಸಂಪೂರ್ಣ ಮಟ್ಟಕ್ಕಿಂತ ಲಾಭಾಂಶ ಬದಲಾವಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.
- (1)ಕೇವಲ (a) ಮತ್ತು (b) ಮಾತ್ರ ಸರಿಯಾಗಿವೆ
- (2)ಕೇವಲ (c) ಮತ್ತು (d) ಸರಿಯಾಗಿವೆ.
- (3)(a), (b), (c) ಮತ್ತು (d) ಸರಿಯಾಗಿವೆ.
- (4)ಮೇಲಿನ ಯಾವುದೇ ಹೇಳಿಕೆಗಳು ಸರಿಯಾಗಿಲ್ಲ.
Correct answer
From the official answer key, including any revision.
- English(3) (a), (b), (c) and (d) are correct
- ಕನ್ನಡ(3) (a), (b), (c) ಮತ್ತು (d) ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.