2024AC SAADQuestion 47 of 96
KPSC AC SAAD Commerce And Management Paper 2 2024: question 47
Question
English
Which of the following is/are ethical political activity/ies in an organisation?
- (1)When the political activity benefits a larger number of people and harms a few
- (2)When the political activity provides the basic benefits like food, clothing and shelter for a less number of people even it harms a large number of people in lesser degree
- (3)Both (1) and (2)
- (4)Neither (1) nor (2)
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಸಂಸ್ಥೆಯಲ್ಲಿನ ನೈತಿಕ ರಾಜಕೀಯ ಚಟುವಟಿಕೆ/ಗಳು?
- (1)ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನವನ್ನು ನೀಡಿ ಮತ್ತು ಕೆಲವರಿಗೆ ಹಾನಿ ಮಾಡುವುದು
- (2)ಕಡಿಮೆ ಸಂಖ್ಯೆಯ ಜನರಿಗೆ ಆಹಾರ, ಬಟ್ಟೆ ಮತ್ತು ವಸತಿಗಳಂತಹ ಮೂಲಭೂತ ಪ್ರಯೋಜನಗಳನ್ನು ಒದಗಿಸಿ, ಅದರಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಕಡಿಮೆ ಮಟ್ಟದಲ್ಲಿ ಹಾನಿ ಮಾಡುವುದು
- (3)(1) ಮತ್ತು (2) ಎರಡೂ
- (4)(1) ಅಥವಾ (2) ಯಾವುದೂ ಅಲ್ಲ
Correct answer
From the official answer key, including any revision.
- English(3) Both (1) and (2)
- ಕನ್ನಡ(3) (1) ಮತ್ತು (2) ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.