2024AC SAADQuestion 38 of 96
KPSC AC SAAD Commerce And Management Paper 2 2024: question 38
Question
English
Consider the following :Choose the correct answer from the options given below :
- A.
- Ratio analysis is an important tool of judging the financial soundness of the company.
- R.
- Ratio analysis is the only guide to an investor for deciding about investing or not investing in a company.
- (1)Both Assertion and Reason are true and Reason is the correct explanation of the Assertion
- (2)Both Assertion and Reason are true but Reason is not the correct explanation of the Assertion
- (3)Assertion is true but Reason is false
- (4)Both Assertion and Reason are false
ಕನ್ನಡ
ಈ ಕೆಳಗಿನವುಗಳನ್ನು ಪರಿಗಣಿಸಿ :ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಅನುಪಾತ ವಿಶ್ಲೇಷಣೆಯು ಕಂಪನಿಯ ಆರ್ಥಿಕ ಸದೃಢತೆಯನ್ನು ನಿರ್ಣಯಿಸುವ ಪ್ರಮುಖ ಸಾಧನವಾಗಿದೆ.
- R.
- ಕಂಪನಿಯಲ್ಲಿ ಹೂಡಿಕೆ ಮಾಡುವ ಅಥವಾ ಹೂಡಿಕೆ ಮಾಡದಿರುವ ಬಗ್ಗೆ ನಿರ್ಧರಿಸಲು ಹೂಡಿಕೆದಾರರಿಗೆ ಅನುಪಾತ ವಿಶ್ಲೇಷಣೆಯು ಏಕೈಕ ಮಾರ್ಗದರ್ಶಿಯಾಗಿದೆ.
- (1)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ
- (2)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ
- (3)ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು
- (4)ಸಮರ್ಥನೆ ಮತ್ತು ಕಾರಣ ಎರಡೂ ಸುಳ್ಳು
Correct answer
From the official answer key, including any revision.
- English(3) Assertion is true but Reason is false
- ಕನ್ನಡ(3) ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.