2024AC SAADQuestion 35 of 96
KPSC AC SAAD Commerce And Management Paper 2 2024: question 35
Question
English
Activity based costing system uses which of the following procedures?
- (1)Overhead costs are traced to department then costs are traced to products.
- (2)Overhead costs are directly traced to products
- (3)Overhead costs are traced to activities, then costs are traced to products
- (4)All overhead costs are expensed as incurred
ಕನ್ನಡ
ಚಟುವಟಿಕೆ ಆಧಾರಿತ ವೆಚ್ಚ ವ್ಯವಸ್ಥೆಯು ಈ ಕೆಳಗಿನ ಯಾವ ಕಾರ್ಯವಿಧಾನಗಳನ್ನು ಬಳಸುತ್ತದೆ?
- (1)ಓವರ್ಹೆಡ್ ವೆಚ್ಚಗಳನ್ನು ನೇರವಾಗಿ ಉತ್ಪನ್ನಗಳಿಗೆ ಕಂಡುಹಿಡಿಯಲಾಗುತ್ತದೆ
- (2)ಓವರ್ಹೆಡ್ ವೆಚ್ಚಗಳನ್ನು ಇಲಾಖೆಗೆ ಪತ್ತೆಹಚ್ಚಲಾಗುತ್ತದೆ ನಂತರ ಉತ್ಪನ್ನಗಳಿಗೆ ವೆಚ್ಚಗಳನ್ನು ಕಂಡುಹಿಡಿಯಲಾಗುತ್ತದೆ
- (3)ಎಲ್ಲಾ ಓವರ್ಹೆಡ್ ವೆಚ್ಚಗಳನ್ನು ಮಾಡಲಾಗಿರುವ ಖರ್ಚು ಎಂದು ಲೆಕ್ಕಿಸಲಾಗುವುದು
- (4)ಚಟುವಟಿಕೆಗಳಿಗೆ ಓವರ್ಹೆಡ್ ವೆಚ್ಚಗಳನ್ನು ಕಂಡುಹಿಡಿಯಲಾಗುತ್ತದೆ. ನಂತರ, ಉತ್ಪನ್ನಗಳಿಗೆ ವೆಚ್ಚಗಳನ್ನು ಕಂಡುಹಿಡಿಯಲಾಗುತ್ತದೆ
Correct answer
From the official answer key, including any revision.
- English(3) Overhead costs are traced to activities, then costs are traced to products
- ಕನ್ನಡ(3) ಎಲ್ಲಾ ಓವರ್ಹೆಡ್ ವೆಚ್ಚಗಳನ್ನು ಮಾಡಲಾಗಿರುವ ಖರ್ಚು ಎಂದು ಲೆಕ್ಕಿಸಲಾಗುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.