Skip to content
2024AC SAADQuestion 28 of 96

KPSC AC SAAD Commerce And Management Paper 2 2024: question 28

Question

English

Consider the following :Choose the correct answer from the options given below :

A.
It is the duty of the auditor to see that costing records as required under the Companies Act, 2013, have been maintained by certain class of companies.
R.
Mere maintenance of cost records does not make manufacturing companies cost-effective.
  1. (1)Both Assertion and Reason are true and Reason is the correct explanation of the Assertion
  2. (2)Both Assertion and Reason are true but Reason is not the correct explanation of the Assertion
  3. (3)Assertion is true but Reason is false
  4. (4)Both Assertion and Reason are false

ಕನ್ನಡ

ಈ ಕೆಳಗಿನವುಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಹೇಳಿಕೆಗಳನ್ನು ಓದಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

A.
ಕಂಪನಿಗಳ ಕಾಯಿದೆ, 2013ರ ಅಡಿಯಲ್ಲಿ ಅಗತ್ಯವಿರುವ ವೆಚ್ಚದ ದಾಖಲೆಗಳನ್ನು ಕೆಲವು ವರ್ಗದ ಕಂಪನಿಗಳು ನಿರ್ವಹಿಸುತ್ತಿವೆ ಎಂದು ನೋಡುವುದು ಆಡಿಟರ್‌ನ ಕಾರ್ಯ.
R.
ಕೇವಲ ಲೆಕ್ಕ ದಾಖಲೆಯ ನಿರ್ವಹಣೆಯು ಉತ್ಪಾದನಾ ಕಂಪನಿಗಳನ್ನು ವೆಚ್ಚ-ಪರಿಣಾಮಕಾರಿಯಾಗಿ ಮಾಡುವುದಿಲ್ಲ.
  1. (1)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ
  2. (2)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ
  3. (3)ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು
  4. (4)ಸಮರ್ಥನೆ ಮತ್ತು ಕಾರಣ ಎರಡೂ ಸುಳ್ಳು

Correct answer

From the official answer key, including any revision.

  • English(3) Assertion is true but Reason is false
  • ಕನ್ನಡ(3) ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management