2024AC SAADQuestion 23 of 96
KPSC AC SAAD Commerce And Management Paper 2 2024: question 23
Question
English
Consider the following :Choose the correct answer from the options given below :
- A.
- The powers of Board of Directors that are to be exercised by Board only at its meeting cannot go beyond those prescribed under the Companies Act, 2013.
- R.
- The members in general meeting cannot impose restriction on the exercise of powers by the Board of Directors.
- (1)Both Assertion and Reason are true and Reason is the correct explanation of the Assertion
- (2)Both Assertion and Reason are true but Reason is not the correct explanation of the Assertion
- (3)Assertion is true but Reason is false
- (4)Both Assertion and Reason are false
ಕನ್ನಡ
ಈ ಕೆಳಗಿನವುಗಳನ್ನು ಪರಿಗಣಿಸಿ :ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಮಂಡಳಿಯು ತನ್ನ ಸಭೆಯಲ್ಲಿ ಮಾತ್ರ ಚಲಾಯಿಸಬೇಕಾದ ನಿರ್ದೇಶಕರ ಮಂಡಳಿಯ ಅಧಿಕಾರಗಳು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಸೂಚಿಸಲಾದ ಅಧಿಕಾರಗಳನ್ನು ಮೀರುವಂತಿಲ್ಲ.
- R.
- ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ದೇಶಕರ ಮಂಡಳಿಯ ಅಧಿಕಾರದ ಮೇಲೆ ನಿರ್ಬಂಧವನ್ನು ಹೇರುವಂತಿಲ್ಲ.
- (1)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ
- (2)ಸಮರ್ಥನೆ ಮತ್ತು ಕಾರಣ ಎರಡೂ ನಿಜ ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ
- (3)ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು
- (4)ಸಮರ್ಥನೆ ಮತ್ತು ಕಾರಣ ಎರಡೂ ಸುಳ್ಳು
Correct answer
From the official answer key, including any revision.
- English(3) Assertion is true but Reason is false
- ಕನ್ನಡ(3) ಸಮರ್ಥನೆ ನಿಜ, ಆದರೆ ಕಾರಣ ಸುಳ್ಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.