2024AC SAADQuestion 18 of 96
KPSC AC SAAD Commerce And Management Paper 2 2024: question 18
Question
English
Consider the following pairs :How many pair(s) given above is/are correctly matched?
| Types of Endorsement | Features |
|---|---|
| A Endorsement in blank | General Endorsement |
| B Full Endorsement | Special Endorsement |
| C Restrictive Endorsement | Prohibits further negotiation |
| D Conditional Endorsement | Increases liability of Endorser |
- (1)Only one pair
- (2)Only two pairs
- (3)Only three pairs
- (4)All four pairs
ಕನ್ನಡ
ಕೆಳಗಿನ ಜೋಡಿಗಳನ್ನು ಪರಿಗಣಿಸಿರಿ :ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?
| ಹಿಂಬರಹದ ಬಗೆ | ಲಕ್ಷಣಗಳು |
|---|---|
| A ಖಾಲಿ ಹಿಂಬರಹ | ಸಾಮಾನ್ಯ ಹಿಂಬರಹ |
| B ಪೂರ್ಣ ಹಿಂಬರಹ | ವಿಶೇಷ ಹಿಂಬರಹ |
| C ನಿರ್ಬಂಧಿತ ಹಿಂಬರಹ | ಮುಂದಿನ ಹಸ್ತಾಂತರಗಳನ್ನು ತಡೆಯುತ್ತದೆ |
| D ಷರತ್ತುಬದ್ಧ ಹಿಂಬರಹ | ಹಿಂಬರಹಗಾರನ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ |
- (1)ಕೇವಲ ಒಂದು ಜೋಡಿ
- (2)ಕೇವಲ ಎರಡು ಜೋಡಿಗಳು
- (3)ಕೇವಲ ಮೂರು ಜೋಡಿಗಳು
- (4)ಎಲ್ಲಾ ನಾಲ್ಕೂ ಜೋಡಿಗಳು
Correct answer
From the official answer key, including any revision.
- English(3) Only three pairs
- ಕನ್ನಡ(3) ಕೇವಲ ಮೂರು ಜೋಡಿಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.