Skip to content
2024AC SAADQuestion 14 of 96

KPSC AC SAAD Commerce And Management Paper 2 2024: question 14

Question

English

From the following information, estimate the amount of working capital by operating cycle method, taking 360 days in a year.Sales 10000 units @ ₹ 200 eachMaterial cost ₹ 100 p.u.Labour cost ₹ 50 p.u.Overhead ₹ 30 p.u.Customers are given 55 days credit, suppliers give 50 days credit, raw material for 20 days and finished goods for 15 days are kept in stocks. Production cycle period is 20 days.

  1. (1)₹ 18,00,000
  2. (2)₹ 30,00,000
  3. (3)₹ 3,00,000
  4. (4)₹ 36,00,000

ಕನ್ನಡ

ಕೆಳಗಿನ ಮಾಹಿತಿಗಳಿಂದ ದುಡಿಯುವ ಬಂಡವಾಳದ ಮೊತ್ತವನ್ನು ಅಂದಾಜು ಮಾಡಿರಿ. ಕಾರ್ಯ ನಿರ್ವಾಹಕ ಚಕ್ರ ವಿಧಾನವನ್ನು ಬಳಸಿರಿ. ಒಂದು ವರ್ಷಕ್ಕೆ 360 ದಿನಗಳೆಂದು ಪರಿಗಣಿಸಿರಿ.ವ್ಯಾಪಾರ 10000 ಯೂನಿಟ್, @ ₹ 200 ಪ್ರತಿ ಯೂನಿಟ್‌ಗೆಸರಕು ವೆಚ್ಚ ₹ 100 ಪ್ರತಿ ಯೂನಿಟ್‌ಗೆಕೂಲಿ ವೆಚ್ಚ ₹ 50 ಪ್ರತಿ ಯೂನಿಟ್‌ಗೆಓವರ್‌ಹೆಡ್ ₹ 30 ಪ್ರತಿ ಯೂನಿಟ್‌ಗೆಗ್ರಾಹಕರಿಗೆ 55 ದಿನಗಳ ಉದ್ದರಿಯನ್ನು ಕೊಡಲಾಗಿದೆ. ಪೂರೈಕೆದಾರರು 50 ದಿನಗಳ ಉದ್ದರಿ ಕೊಡುತ್ತಾರೆ. 20 ದಿನಗಳ ಕಚ್ಚಾ ವಸ್ತುವನ್ನು ಹಾಗೂ 15 ದಿನಗಳ ಸಿದ್ಧ ವಸ್ತುವನ್ನು ದಾಸ್ತಾನಿನಲ್ಲಿ ಇಡಲಾಗಿದೆ. ಉತ್ಪಾದನಾ ಚಕ್ರದ ಅವಧಿ 20 ದಿನಗಳು.

  1. (1)₹ 18,00,000
  2. (2)₹ 30,00,000
  3. (3)₹ 3,00,000
  4. (4)₹ 36,00,000

Correct answer

From the official answer key, including any revision.

  • (3) ₹ 3,00,000

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management