HK 2024AC SAADQuestion 46 of 99
KPSC AC SAAD General Studies Paper 1 HK 2024: question 46
Question
English
Consider the following statements with respect to Tyndall effect :Which of the above statements is/are incorrect with respect to Tyndall effect?
- (a.
- The phenomenon can be used to distinguish a colloidal solution from a true solution.
- (b.
- It is a phenomenon of scattering of light by sol particles.
- (c.
- Tyndall effect can be seen in true solutions.
- (d.
- A beam of light illuminates the path of the beam in the colloidal dispersion.
- (1)(c) is incorrect
- (2)(a) is incorrect
- (3)(d) is incorrect
- (4)(b), (d) are incorrect
ಕನ್ನಡ
ಟಿಂಡಾಲ್ ಪರಿಣಾಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಟಿಂಡಾಲ್ ಪರಿಣಾಮಕ್ಕೆ ಸಂಬಂಧಿಸಿದಂತೆ ಈ ಮೇಲಿನ ಯಾವ ಹೇಳಿಕೆ ತಪ್ಪಾಗಿರುತ್ತದೆ?
- (a.
- ಈ ವಿದ್ಯಮಾನವನ್ನು ನೈಜ ದ್ರಾವಣದಿಂದ ಕೊಲೋಯ್ಡಲ್ ದ್ರಾವಣ ಪ್ರತ್ಯೇಕಿಸಲು ಬಳಸಬಹುದು.
- (b.
- ಇದು ಸೋಲ್ ಕಣಗಳಿಂದ ಬೆಳಕಿಗೆ ಚದುರುವಿಕೆಯ ವಿದ್ಯಮಾನವಾಗಿದೆ.
- (c.
- ಟಿಂಡಾಲ್ ಪರಿಣಾಮವನ್ನು ನೈಜ ದ್ರಾವಣದಲ್ಲಿ ಕಾಣಬಹುದು.
- (d.
- ಬೆಳಕಿನ ಕಿರಣವು ಕೋಲೋಯ್ಡಲ್ ಪರಿಕ್ಷೇಪಣದಲ್ಲಿ ಕಿರಣದ ಮಾರ್ಗವನ್ನು ಬೆಳಗಿಸುತ್ತದೆ.
- (1)(c) ತಪ್ಪಾಗಿದೆ
- (2)(a) ತಪ್ಪಾಗಿದೆ
- (3)(d) ತಪ್ಪಾಗಿದೆ
- (4)(b) ಮತ್ತು (d) ತಪ್ಪಾಗಿವೆ
Correct answer
From the official answer key, including any revision.
- English(1) (c) is incorrect
- ಕನ್ನಡ(1) (c) ತಪ್ಪಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.