Skip to content
2020AC SAADQuestion 77 of 100

KPSC AC SAAD General Paper 1 2020: question 77

Question

English

Consider the following :Janani Suraksha YojanaWhich of the statements given above are correct ?Choose the correct answer from the options given below :

A.
Is a 100 percent Centrally sponsored scheme
B.
It integrates cash assistance with delivery and post-delivery care
C.
The scheme that focuses on the poor pregnant women only
D.
It is a State sponsored scheme
  1. (1)A, C and D
  2. (2)A, B and C
  3. (3)B, C and D
  4. (4)B and D

ಕನ್ನಡ

ಕೆಳಕಂಡವುಗಳನ್ನು ಪರಿಗಣಿಸಿ :ಜನನಿ ಸುರಕ್ಷಾ ಯೋಜನೆಯೆಂಬುದು ಒಂದುಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಶೇ. 100 ರಷ್ಟು ಕೇಂದ್ರದಿಂದ ಪ್ರಾಯೋಜಿತವಾದ ಯೋಜನೆಯಾಗಿದೆ
B.
ಇದು ಪ್ರಸೂತಿ ಹಾಗೂ ಪ್ರಸೂತಿಯೋತ್ತರ ಕಾಳಜಿಯೊಂದಿಗೆ ನಗದು ನೆರವನ್ನು ಸಂಯೋಜಿಸುತ್ತದೆ
C.
ಈ ಯೋಜನೆಯು ಬಡ ಗರ್ಭಿಣಿ ಮಹಿಳೆಯರನ್ನು ಮಾತ್ರ ಪರಿಗಣಿಸುತ್ತದೆ/ಕೇಂದ್ರೀಕರಿಸುತ್ತದೆ
D.
ಇದು ರಾಜ್ಯ ಪ್ರಾಯೋಜಿತ ಯೋಜನೆಯಾಗಿದೆ
  1. (1)A, C ಮತ್ತು D
  2. (2)A, B ಮತ್ತು C
  3. (3)B, C ಮತ್ತು D
  4. (4)B ಮತ್ತು D

Correct answer

From the official answer key, including any revision.

  • English(2) A, B and C
  • ಕನ್ನಡ(2) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Social Sector & Reforms