2020AC SAADQuestion 76 of 100
KPSC AC SAAD General Paper 1 2020: question 76
Question
English
Which of the following is not a Fundamental Duty under Part-IV-A of the Indian Constitution ?Choose the correct answer from the options given below :
- A.
- To uphold and protect sovereignty, unity and integrity of India
- B.
- To exercise our Universal Adult Franchise at the time of general elections
- C.
- To value and preserve rich heritage of our composite culture
- (1)A and B
- (2)Only B
- (3)Only C
- (4)A, B and C
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಭಾರತೀಯ ಸಂವಿಧಾನ–IV-ಎ ಭಾಗದಡಿ ಮೂಲಭೂತ ಕರ್ತವ್ಯವಾಗಿಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಮತ್ತು ರಕ್ಷಿಸುವುದು
- B.
- ಸಾಮಾನ್ಯ ಚುನಾವಣೆಗಳ ವೇಳೆಗಳಲ್ಲಿ ಸಾರ್ವತ್ರಿಕ ವಯಸ್ಕ ಮತಾಧಿಕಾರವನ್ನು ಚಲಾಯಿಸುವುದು
- C.
- ನಮ್ಮ ಸಂಯೋಜಿತ ಸಂಸ್ಕೃತಿಯ ಸಮೃದ್ಧ ಪರಂಪರೆಯನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು
- (1)A ಮತ್ತು B
- (2)B ಮಾತ್ರ
- (3)C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) Only B
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.