2020AC SAADQuestion 68 of 100
KPSC AC SAAD General Paper 1 2020: question 68
Question
English
The EU aims at the closer economic and political integration of the member countries in the following ways :
- (1)Establishing an economic and a monetary union
- (2)Implementing a common foreign and defence policy
- (3)Strengthening of its economic and political institutions
- (4)Developing relations in the spheres of home affairs and justice
ಕನ್ನಡ
EU ಗುರಿಯು ಸಾಮೀಪ್ಯದ ಆರ್ಥಿಕ ಮತ್ತು ರಾಜಕೀಯ ಸಮಗ್ರೀಕರಣವನ್ನು ತನ್ನ ಸದಸ್ಯ ದೇಶಗಳಿಗೆ ಈ ಮಾರ್ಗಗಳಿಂದ ಮಾಡುವುದಾಗಿದೆ :
- (1)ಒಂದು ಆರ್ಥಿಕ ಮತ್ತು ಹಣಕಾಸು ಯೂನಿಯನ್ (ಒಕ್ಕೂಟದ) ಸ್ಥಾಪನೆ
- (2)ಒಂದು ಸಾಮಾನ್ಯ ವಿದೇಶಿ ಮತ್ತು ರಕ್ಷಣಾ ನೀತಿಯನ್ನು ಅನುಷ್ಠಾನಗೊಳಿಸುವುದು
- (3)ಅದರ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ಬಲಪಡಿಸುವುದು
- (4)ಗೃಹ ವಹಿವಾಟು ಮತ್ತು ನ್ಯಾಯ ವಲಯಗಳಲ್ಲಿ ಸಂಬಂಧಗಳನ್ನು ಅಭಿವೃದ್ಧಿಗೊಳಿಸುವುದು
Correct answer
From the official answer key, including any revision.
- English(1) Establishing an economic and a monetary union
- ಕನ್ನಡ(1) ಒಂದು ಆರ್ಥಿಕ ಮತ್ತು ಹಣಕಾಸು ಯೂನಿಯನ್ (ಒಕ್ಕೂಟದ) ಸ್ಥಾಪನೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.