2020AC SAADQuestion 67 of 100
KPSC AC SAAD General Paper 1 2020: question 67
Question
English
Which of the following is not one of the grounds for disqualification for being elected as a Member of Parliament ?Choose the correct answer from the options given below :
- A.
- If the person holds an Office of Profit under the State Government
- B.
- If the person has voluntarily acquired citizenship of a foreign state
- C.
- If a person is so disqualified under the Tenth Schedule
- D.
- If the person has/had been detained under the Preventive Detention Laws
- (1)Only B
- (2)Only D
- (3)A and D
- (4)A, B and D
ಕನ್ನಡ
ಈ ಕೆಳಗಿನವುಗಳ ಪೈಕಿ ಯಾವುದು ಲೋಕಸಭಾ ಸದಸ್ಯನಾಗಿ ಚುನಾಯಿತನಾಗಲು ಅನರ್ಹಗೊಳಿಸುವ ಒಂದು ಆಧಾರಭೂತವಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ವ್ಯಕ್ತಿಯು ರಾಜ್ಯ ಸರ್ಕಾರದಲ್ಲಿ ಲಾಭದಾಯಕ ಹುದ್ದೆಯಲ್ಲಿರುವುದು
- B.
- ವ್ಯಕ್ತಿಯು ಸ್ವಯಂಪ್ರೇರಣೆಯಿಂದ ವಿದೇಶಿ ನಾಗರಿಕ ಪೌರತ್ವವನ್ನು ಪಡೆದಿರುವುದು
- C.
- ವ್ಯಕ್ತಿಯು ಹತ್ತನೇ ಅನುಸೂಚಿಯ ಪ್ರಕಾರ ಅನರ್ಹನಾಗಿರುವುದು
- D.
- ವ್ಯಕ್ತಿಯು ಪ್ರತಿಬಂಧಕ ಸೆರೆ/ಬಂಧನ ನಿಯಮದಡಿ ಬಂಧಿತನಾಗಿರುವುದು
- (1)B ಮಾತ್ರ
- (2)D ಮಾತ್ರ
- (3)A ಮತ್ತು D
- (4)A, B ಮತ್ತು D
Correct answer
From the official answer key, including any revision.
- English(2) Only D
- ಕನ್ನಡ(2) D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.