Skip to content
2020AC SAADQuestion 61 of 100

KPSC AC SAAD General Paper 1 2020: question 61

Question

English

Direction (Q. Nos. 60 – 61) : In each of the following questions, a question is followed by information given in three statements. You have to study the question along with the statements and decide, the information given in which of the statement(s) is necessary to answer the question.What is the two digit number ?

I.
The number obtained by interchanging the digits of the number is greater than the original number by 18.
II.
Sum of the two digits of the number is 14.
III.
Difference between the two digits of the number is 2.
  1. (1)Any two of the three
  2. (2)Only I and III
  3. (3)II and either I or III
  4. (4)All of the above

ಕನ್ನಡ

ಸೂಚನೆಗಳು : (ಪ್ರಶ್ನೆ ಸಂಖ್ಯೆ 60 – 61) : ಈ ಕೆಳಕಂಡ ಪ್ರತಿಯೊಂದು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಮೂರು ಹೇಳಿಕೆಗಳಲ್ಲಿ ಮಾಹಿತಿಯನ್ನು ನೀಡಲಾಗಿದೆ. ನೀವು ಹೇಳಿಕೆಗಳೊಂದಿಗೆ ಪ್ರಶ್ನೆಯನ್ನು ಅಭ್ಯಸಿಸಿ ಮತ್ತು ನಿರ್ಧರಿಸಿ. ಈ ಕೆಳಕಂಡ ಯಾವ ಹೇಳಿಕೆ/ಗಳು ಪ್ರಶ್ನೆಗೆ ಉತ್ತರಿಸಲು ಅಗತ್ಯವಿರುವ ಮಾಹಿತಿಯನ್ನು ಒದಗಿಸಿದೆ.ಎರಡು ಅಂಕಿಗಳಿರುವ ಸಂಖ್ಯೆ ಏನು ?

I.
ಸಂಖ್ಯೆಯ ಅಂಕಿಗಳನ್ನು ಅದಲು ಬದಲು (Interchange) ಮಾಡಿದ್ದಾಗ ಪಡೆದ ಸಂಖ್ಯೆಯು ಮೂಲ ಸಂಖ್ಯೆಗಿಂತ 18 ರಷ್ಟು ಹೆಚ್ಚಾಗಿದೆ.
II.
ಸಂಖ್ಯೆಯ ಎರಡು ಅಂಕಿಗಳ ಮೊತ್ತ 14 ಆಗಿದೆ.
III.
ಸಂಖ್ಯೆಯ ಎರಡು ಅಂಕಿಗಳ ನಡುವಿನ ವ್ಯತ್ಯಾಸ 2 ಆಗಿದೆ.
  1. (1)ಮೇಲಿನ ಮೂರರಲ್ಲಿ ಯಾವುದಾದರೂ ಎರಡು
  2. (2)I ಮತ್ತು III ಮಾತ್ರ
  3. (3)II ಮತ್ತು I ಅಥವಾ III
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(3) II and either I or III
  • ಕನ್ನಡ(3) II ಮತ್ತು I ಅಥವಾ III

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning