Skip to content
2020AC SAADQuestion 60 of 100

KPSC AC SAAD General Paper 1 2020: question 60

Question

English

Direction (Q. Nos. 60 – 61) : In each of the following questions, a question is followed by information given in three statements. You have to study the question along with the statements and decide, the information given in which of the statement(s) is necessary to answer the question.What is the speed of the train ?

I.
Train crosses a pole in 10 seconds.
II.
Length of the train is 240 metres.
III.
Train crosses a platform of equal length in 20 seconds.
  1. (1)Only I and II
  2. (2)Only II and III
  3. (3)All I, II and III
  4. (4)II and either I or III

ಕನ್ನಡ

ಸೂಚನೆಗಳು : (ಪ್ರಶ್ನೆ ಸಂಖ್ಯೆ 60 – 61) : ಈ ಕೆಳಕಂಡ ಪ್ರತಿಯೊಂದು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಮೂರು ಹೇಳಿಕೆಗಳಲ್ಲಿ ಮಾಹಿತಿಯನ್ನು ನೀಡಲಾಗಿದೆ. ನೀವು ಹೇಳಿಕೆಗಳೊಂದಿಗೆ ಪ್ರಶ್ನೆಯನ್ನು ಅಭ್ಯಸಿಸಿ ಮತ್ತು ನಿರ್ಧರಿಸಿ. ಈ ಕೆಳಕಂಡ ಯಾವ ಹೇಳಿಕೆ/ಗಳು ಪ್ರಶ್ನೆಗೆ ಉತ್ತರಿಸಲು ಅಗತ್ಯವಿರುವ ಮಾಹಿತಿಯನ್ನು ಒದಗಿಸಿದೆ.ರೈಲಿನ ವೇಗ ಎಷ್ಟು ?

I.
ರೈಲು ಹತ್ತು ಸೆಕೆಂಡುಗಳಲ್ಲಿ ಒಂದು ಕಂಬವನ್ನು ದಾಟುತ್ತದೆ.
II.
ರೈಲಿನ ಉದ್ದ 240 ಮೀ. ಇದೆ.
III.
ಸಮಾನ ಉದ್ದದ ಪ್ಲಾಟ್‌ಫಾರಂ ಅನ್ನು ರೈಲು 20 ಸೆಕೆಂಡುಗಳಲ್ಲಿ ದಾಟುತ್ತದೆ.
  1. (1)I ಮತ್ತು II ಮಾತ್ರ
  2. (2)II ಮತ್ತು III ಮಾತ್ರ
  3. (3)I, II ಮತ್ತು III ಎಲ್ಲವೂ
  4. (4)II ಮತ್ತು I ಅಥವಾ III

Correct answer

From the official answer key, including any revision.

  • English(4) II and either I or III
  • ಕನ್ನಡ(4) II ಮತ್ತು I ಅಥವಾ III

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning