Skip to content
2020AC SAADQuestion 95 of 100

KPSC AC SAAD Commerce And Management Paper 2 2020: question 95

Question

English

Which of the following statement is correct ?

  1. (1)The delivery of goods and services from producers to their ultimate consumers or users which includes many different activities is known as marketing.
  2. (2)Marketing is to ensure that the product is easily and effectively moved from the point of production to the target market and ensure that the product can be easily accessed by customers.
  3. (3)Marketing is an activity, set of institutions and processes for creating, communicating, delivering and exchanging offerings that have value for customers, clients, partners and society.
  4. (4)Marketing is the last step in the chain of commerce, where a buyer exchanges cash for a seller’s goal or service or the activity of trying to bring that about.

ಕನ್ನಡ

ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ ?

  1. (1)ಸರಕು ಮತ್ತು ಸೇವೆಗಳನ್ನು ಉತ್ಪಾದಕರಿಂದ ಅಂತಿಮವಾಗಿ ಅವರ ಗ್ರಾಹಕರಿಗೆ ಅಥವಾ ಬಳಕೆದಾರರಿಗೆ ವಿತರಣೆ ಮಾಡುವಿಕೆಯು ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದು ಇದನ್ನು ಮಾರ್ಕೆಟಿಂಗ್ ಎನ್ನಲಾಗುವುದು.
  2. (2)ಉತ್ಪಾದನೆಯು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಉತ್ಪಾದನಾ ಬಿಂದುವಿನಿಂದ ಉದ್ದಿಷ್ಟಿತ ಮಾರುಕಟ್ಟೆಗೆ ತಲುಪುವ ಹಾಗೂ ಉತ್ಪನ್ನಗಳು ಸುಲಭವಾಗಿ ಗ್ರಾಹಕರಿಗೆ ದೊರೆಯುವುದನ್ನು ಖಾತ್ರಿಪಡಿಸುವುದೇ ಮಾರ್ಕೆಟಿಂಗ್.
  3. (3)ಮಾರ್ಕೆಟಿಂಗ್ ಎನ್ನುವುದು ಒಂದು ಚಟುವಟಿಕೆಯಾಗಿದ್ದು, ಅದು ಗ್ರಾಹಕರು, ಕಕ್ಷಿದಾರರು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯವನ್ನು ಹೊಂದಿರುವಂತಹ ಸಂಸ್ಥೆಗಳ ಗುಂಪು ಮತ್ತು ಪ್ರಕ್ರಿಯೆಗಳನ್ನು ರಚಿಸುವ, ಸಂವಹನ ಮಾಡುವ, ತಲುಪಿಸುವ ಮತ್ತು ಕೊಡುಗೆಗಳನ್ನು ವಿನಿಮಯ ಮಾಡುವುದಾಗಿದೆ.
  4. (4)ಗ್ರಾಹಕನು ತನ್ನ ಬಳಿ ಇರುವ ನಗದನ್ನು ಮಾರಾಟಗಾರನ ಗುರಿಗೆ ಅಥವಾ ಸೇವೆಗೆ ಅಥವಾ ಚಟುವಟಿಕೆಗೆ ವಿನಿಮಯ ಮಾಡಿಕೊಳ್ಳುವ ಹಾಗೂ ವಾಣಿಜ್ಯದ ಸರಣಿಯಲ್ಲಿನ ಕೊನೆಯ ಮೆಟ್ಟಿಲೇ ಮಾರ್ಕೆಟಿಂಗ್.

Correct answer

From the official answer key, including any revision.

  • English(3) Marketing is an activity, set of institutions and processes for creating, communicating, delivering and exchanging offerings that have value for customers, clients, partners and society.
  • ಕನ್ನಡ(3) ಮಾರ್ಕೆಟಿಂಗ್ ಎನ್ನುವುದು ಒಂದು ಚಟುವಟಿಕೆಯಾಗಿದ್ದು, ಅದು ಗ್ರಾಹಕರು, ಕಕ್ಷಿದಾರರು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯವನ್ನು ಹೊಂದಿರುವಂತಹ ಸಂಸ್ಥೆಗಳ ಗುಂಪು ಮತ್ತು ಪ್ರಕ್ರಿಯೆಗಳನ್ನು ರಚಿಸುವ, ಸಂವಹನ ಮಾಡುವ, ತಲುಪಿಸುವ ಮತ್ತು ಕೊಡುಗೆಗಳನ್ನು ವಿನಿಮಯ ಮಾಡುವುದಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management