2020AC SAADQuestion 91 of 100
KPSC AC SAAD Commerce And Management Paper 2 2020: question 91
Question
English
Which of the following is the correct meaning of Market ?
- (1)A market is a convenient place of meeting of buyers and sellers for exchange of goods.
- (2)A market is an area providing a set of price making forces.
- (3)Market means a group of people having unmet wants, purchasing power to make their demand effective and the will to spread their income to fulfil those wants.
- (4)All of the above
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಮಾರುಕಟ್ಟೆಗೆ ಸರಿಯಾದ ಅರ್ಥವಾಗಿದೆ ?
- (1)ಸರಕುಗಳ ವಿನಿಮಯಕ್ಕಾಗಿ ಖರೀದಿದಾರರು ಹಾಗೂ ಮಾರಾಟಗಾರರು ಸಂಧಿಸುವ ಒಂದು ಅನುಕೂಲಕರವಾದ ಸ್ಥಳವೇ ಮಾರುಕಟ್ಟೆ.
- (2)ಮಾರುಕಟ್ಟೆಯು ಬೆಲೆಯನ್ನು ಸೃಜಿಸುವ ಬಲಗಳ ಒಂದು ಗಣವನ್ನು ಒದಗಿಸುವ ಒಂದು ಪ್ರದೇಶವಾಗಿದೆ.
- (3)ಮಾರುಕಟ್ಟೆ ಎಂದರೆ ತಮ್ಮ ಅಪೇಕ್ಷೆಗಳು ಪೂರೈಕೆಯಾಗದ, ಅವರ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಖರೀದಿಸುವ ಶಕ್ತಿಯುಳ್ಳ ಹಾಗೂ ಅವರ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ತಮ್ಮ ಆದಾಯವನ್ನು ಪ್ರಸರಣಗೊಳಿಸುವ ಜನರ ಒಂದು ಸಮೂಹವಾಗಿದೆ.
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.