2020AC SAADQuestion 75 of 100
KPSC AC SAAD Commerce And Management Paper 2 2020: question 75
Question
English
Which of the following is the objective of fixing the Re-order point ?
- (1)To ensure that the fresh supply of materials is obtained before Danger level is reached
- (2)To ensure that the fresh supply of materials is obtained before the Minimum level is reached
- (3)To ensure that the fresh supply of materials is obtained before the Average level is reached
- (4)To ensure that the fresh supply of materials is obtained before the Maximum level is reached
ಕನ್ನಡ
ಈ ಕೆಳಗಿನವುಗಳ ಪೈಕಿ ಯಾವುದು ಮರು ಆದೇಶ/ಕ್ರಮ ಬಿಂದುವಿನ ನಿಶ್ಚಿತಗೊಳಿಸುವ ಧ್ಯೇಯವಾಗಿದೆ ?
- (1)ಅಪಾಯಕಾರಿ ಮಟ್ಟವನ್ನು ತಲುಪುವ ಮುನ್ನವೇ ಸಾಮಗ್ರಿಗಳ ತಾಜಾ ಪೂರೈಕೆ ಪಡೆಯುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು
- (2)ಕನಿಷ್ಠ ಮಟ್ಟವನ್ನು ತಲುಪುವ ಮುನ್ನವೇ ಸಾಮಗ್ರಿಗಳ ತಾಜಾ ಪೂರೈಕೆ ಪಡೆಯುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು
- (3)ಸರಾಸರಿ ಮಟ್ಟವನ್ನು ತಲುಪುವ ಮುನ್ನವೇ ಸಾಮಗ್ರಿಗಳ ತಾಜಾ ಪೂರೈಕೆ ಪಡೆಯುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು
- (4)ಗರಿಷ್ಠ ಮಟ್ಟವನ್ನು ತಲುಪುವ ಮುನ್ನವೇ ಸಾಮಗ್ರಿಗಳ ತಾಜಾ ಪೂರೈಕೆ ಪಡೆಯುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು
Correct answer
From the official answer key, including any revision.
- English(2) To ensure that the fresh supply of materials is obtained before the Minimum level is reached
- ಕನ್ನಡ(2) ಕನಿಷ್ಠ ಮಟ್ಟವನ್ನು ತಲುಪುವ ಮುನ್ನವೇ ಸಾಮಗ್ರಿಗಳ ತಾಜಾ ಪೂರೈಕೆ ಪಡೆಯುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.