2020AC SAADQuestion 45 of 100
KPSC AC SAAD Commerce And Management Paper 2 2020: question 45
Question
English
A bill endorsed to a person subject to the understanding that it will be paid only if certain conditions are fulfilled, is called
- (1)Sans recourse
- (2)Endorsement
- (3)Escrow
- (4)Dishonour
ಕನ್ನಡ
ಒಬ್ಬ ವ್ಯಕ್ತಿಗೆ ನೀಡಲಾದ ಹಿಂಬರಹದ ಬಿಲ್ಲು, ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಪಾವತಿಸಲಾಗುವುದು ಎಂಬ ತಿಳುವಳಿಕೆಗೊಳಪಟ್ಟಿರುವುದು. ಇದನ್ನು ಹೀಗೆನ್ನುತ್ತಾರೆ
- (1)ಅವಲಂಬನೆ ರಹಿತ/ನೇರ (ಸ್ಯಾನ್ಸ್ ರಿಕೋರ್ಸ್)
- (2)ಹಿಂಬರಹ (ಎಂಡಾರ್ಸ್ಮೆಂಟ್)
- (3)ಭರವಸೆ/ಕಾಗದ ಅವಲಂಬಿತ ಪತ್ರ (ಎಸ್ಕ್ರೋ)
- (4)ಅಮಾನ್ಯಗೊಳಿಸುವಿಕೆ (ಡಿಸ್ಹಾನರ್)
Correct answer
From the official answer key, including any revision.
- English(3) Escrow
- ಕನ್ನಡ(3) ಭರವಸೆ/ಕಾಗದ ಅವಲಂಬಿತ ಪತ್ರ (ಎಸ್ಕ್ರೋ)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.