2020AC SAADQuestion 37 of 100
KPSC AC SAAD Commerce And Management Paper 2 2020: question 37
Question
English
A proposal is not a capital budgeting proposal if it
- (1)Has very large investment
- (2)Brings short-term benefits only
- (3)Brings long-term benefits
- (4)Is related to fixed assets
ಕನ್ನಡ
ಒಂದು ಪ್ರಸ್ತಾವನೆಯು ಬಂಡವಾಳ ಆಯವ್ಯಯೀ ಪ್ರಸ್ತಾವನೆಯಲ್ಲ ಅದು ಹೀಗಿದ್ದಲ್ಲಿ
- (1)ಅತಿ ದೊಡ್ಡ ಹೂಡಿಕೆ ಹೊಂದಿರುವುದು
- (2)ಅಲ್ಪಾವಧಿ ಪ್ರಯೋಜನಗಳನ್ನು / ಉಪಯೋಗಗಳನ್ನು ಮಾತ್ರ ತರುವುದು
- (3)ದೀರ್ಘಾವಧಿ ಪ್ರಯೋಜನಗಳನ್ನು ತರುವುದು
- (4)ಸ್ಥಿರ ಆಸ್ತಿಗಳಿಗೆ ಸಂಬಂಧಿಸಿರುವುದು
Correct answer
From the official answer key, including any revision.
- English(2) Brings short-term benefits only
- ಕನ್ನಡ(2) ಅಲ್ಪಾವಧಿ ಪ್ರಯೋಜನಗಳನ್ನು / ಉಪಯೋಗಗಳನ್ನು ಮಾತ್ರ ತರುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.