2020AC SAADQuestion 33 of 100
KPSC AC SAAD Commerce And Management Paper 2 2020: question 33
Question
English
The primary functions of FIS include
- (1)Recording of all financial transactions in general ledger accounts
- (2)Recording of all non-financial transactions in general ledger accounts
- (3)Generating general reports
- (4)None of the above
ಕನ್ನಡ
FIS ನ ಪ್ರಮುಖ ಕಾರ್ಯಗಳು ಇದನ್ನು ಒಳಗೊಳ್ಳುವುದು.
- (1)ಎಲ್ಲಾ ಆರ್ಥಿಕ ವ್ಯವಹಾರಗಳು ಸಾಮಾನ್ಯ (ಲೆಕ್ಕ) ಖಾತೆ ಪುಸ್ತಕದಲ್ಲಿ ದಾಖಲಿಸಲ್ಪಡುವುದು/ ದಾಖಲಿಸಲಾಗುವುದು
- (2)ಆರ್ಥಿಕೇತರ ವ್ಯವಹಾರಗಳನ್ನು ಸಾಮಾನ್ಯ (ಲೆಕ್ಕ) ಖಾತೆ ಪುಸ್ತಕದಲ್ಲಿ ದಾಖಲಿಸಲಾಗುವುದು
- (3)ಸಾಮಾನ್ಯ ವರದಿಗಳನ್ನು ಸಿದ್ಧಗೊಳಿಸುವಿಕೆ
- (4)ಮೇಲಿನ ಯಾವುವೂ ಅಲ್ಲ
Correct answer
From the official answer key, including any revision.
- English(1) Recording of all financial transactions in general ledger accounts
- ಕನ್ನಡ(1) ಎಲ್ಲಾ ಆರ್ಥಿಕ ವ್ಯವಹಾರಗಳು ಸಾಮಾನ್ಯ (ಲೆಕ್ಕ) ಖಾತೆ ಪುಸ್ತಕದಲ್ಲಿ ದಾಖಲಿಸಲ್ಪಡುವುದು/ ದಾಖಲಿಸಲಾಗುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.