2020AC SAADQuestion 26 of 100
KPSC AC SAAD Commerce And Management Paper 2 2020: question 26
Question
English
Different forms of punishments are imposed on workers depending on the type of gravity of misconduct. Identify the minor punishment from the following :
- (1)Suspension
- (2)Discharge
- (3)Dismissal
- (4)Withholding of increment
ಕನ್ನಡ
ಉದ್ಯೋಗಿಗಳಿಗೆ ವಿವಿಧ ರೂಪದ ಶಿಕ್ಷೆಗಳನ್ನು ಅವರ ತಪ್ಪು ವರ್ತನೆಯ ತೀವ್ರತೆಯ ಬಗೆಯನ್ನು ಅವಲಂಬಿಸಿ ವಿಧಿಸಲಾಗುವುದು. ಈ ಕೆಳಗಿನವುಗಳ ಪೈಕಿ ಲಘುದಂಡನೆ ಯಾವುದೆಂಬುದನ್ನು ಗುರ್ತಿಸಿ :
- (1)ನಿಲಂಬನೆ
- (2)ಬಿಡುಗಡೆ
- (3)ವಜಾಮಾಡು
- (4)ವಾರ್ಷಿಕ ವೇತನ ಬಡ್ತಿ (ಇನ್ಕ್ರಿಮೆಂಟ್) ಯನ್ನು ತಡೆಹಿಡಿಯುವುದು
Correct answer
From the official answer key, including any revision.
- English(4) Withholding of increment
- ಕನ್ನಡ(4) ವಾರ್ಷಿಕ ವೇತನ ಬಡ್ತಿ (ಇನ್ಕ್ರಿಮೆಂಟ್) ಯನ್ನು ತಡೆಹಿಡಿಯುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.