2020AC SAADQuestion 22 of 100
KPSC AC SAAD Commerce And Management Paper 2 2020: question 22
Question
English
TQM replaces traditional beliefs about quality with a new set of principles. Identify the new principle of TQM from the following :
- (1)High quality costs more
- (2)Manage by prevention not by correction
- (3)Quality can be improved by inspection
- (4)Defects cannot be eliminated completely
ಕನ್ನಡ
ಟಿ.ಕ್ಯೂ.ಎಮ್. (TQM) ಎನ್ನುವುದು ಗುಣಮಟ್ಟದ ಮೇಲಿನ ರೂಢಿಗತ ನಂಬಿಕೆಗಳನ್ನು, ತತ್ವಗಳ ಹೊಸತೊಂದು ಗಣದಿಂದ ಬದಲಿಸುವುದು. ಈ ಕೆಳಗಿನವುಗಳಿಂದ ಟಿ.ಕ್ಯೂ.ಎಮ್.ನ ಹೊಸ ತತ್ವವನ್ನು ಗುರ್ತಿಸಿ :
- (1)ಅಧಿಕ ಗುಣಮಟ್ಟ ಹೆಚ್ಚು ದುಬಾರಿಯಾಗುವುದು
- (2)ಪ್ರತಿಬಂಧಿಸುವುದರಿಂದ ನಿರ್ವಹಿಸಿ, ತಿದ್ದುವಿಕೆಯಿಂದಲ್ಲ
- (3)ಪರಿಶೀಲನೆಯಿಂದ ಗುಣಮಟ್ಟವನ್ನು ಸುಧಾರಣೆ ಮಾಡಬಹುದು
- (4)ದೋಷಗಳನ್ನು ಸಂಪೂರ್ಣವಾಗಿ ಹೊರದೂಡಲಾಗುವುದಿಲ್ಲ
Correct answer
From the official answer key, including any revision.
- English(2) Manage by prevention not by correction
- ಕನ್ನಡ(2) ಪ್ರತಿಬಂಧಿಸುವುದರಿಂದ ನಿರ್ವಹಿಸಿ, ತಿದ್ದುವಿಕೆಯಿಂದಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.