Skip to content
2020AC SAADQuestion 18 of 100

KPSC AC SAAD Commerce And Management Paper 2 2020: question 18

Question

English

“Works Committee” is the first government measure in the country in the area of participative management. From the following, identify the function which does not come under the scope of the Works Committee :

  1. (1)Conditions of work such as ventilation, lighting, temperature and sanitation
  2. (2)Adjustment of festival and national holidays
  3. (3)Bonus and profit sharing schemes
  4. (4)Promotion of thrift and saving

ಕನ್ನಡ

“ಕಾರ್ಯ ಸಮಿತಿ” ಎನ್ನುವುದು ದೇಶದಲ್ಲಿನ ಭಾಗವಹಿಸಿಕೆ ನಿರ್ವಹಣೆ ಕ್ಷೇತ್ರದಲ್ಲಿ ಸರ್ಕಾರವು ಕೈಗೊಂಡ ಮೊದಲ ಪರಿಹಾರ ಕ್ರಮ. ಈ ಕೆಳಗಿನವುಗಳಲ್ಲಿ ಯಾವ ಕ್ರಿಯೆಯು ಕಾರ್ಯ ಸಮಿತಿ ವ್ಯಾಪ್ತಿಗೆ ಬರದೆಂಬುದನ್ನು ಗುರ್ತಿಸಿ :

  1. (1)ಕಾರ್ಯಸ್ಥಾನದಲ್ಲಿನ ಗಾಳಿ, ಬೆಳಕು, ತಾಪ ಮತ್ತು ನೈರ್ಮಲ್ಯಗಳಂತಹ ಮೊದಲಾದ ಪರಿಸ್ಥಿತಿಗಳು
  2. (2)ಹಬ್ಬ ಮತ್ತು ರಾಷ್ಟ್ರೀಯ ರಜಾ ದಿನಗಳ ಹೊಂದಾಣಿಕೆ
  3. (3)ಬೋನಸ್ ಮತ್ತು ಲಾಭ ಹಂಚಿಕೆ ಯೋಜನೆಗಳು
  4. (4)ಮಿತವ್ಯಯ ಹಾಗೂ ಉಳಿತಾಯದ ವೃದ್ಧಿ/ಪ್ರಗತಿ

Correct answer

From the official answer key, including any revision.

  • English(3) Bonus and profit sharing schemes
  • ಕನ್ನಡ(3) ಬೋನಸ್ ಮತ್ತು ಲಾಭ ಹಂಚಿಕೆ ಯೋಜನೆಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management