Skip to content
2020AC SAADQuestion 14 of 100

KPSC AC SAAD Commerce And Management Paper 2 2020: question 14

Question

English

Collective bargaining has been a great success by bringing about amity and peaceful relationship between capital and labour, thus helping the industry go smoothly and peacefully, keeping the flow of the production uninterrupted. This statement expresses the significance of “collective bargaining” for

  1. (1)The worker
  2. (2)The employee
  3. (3)The trade union
  4. (4)The society at large

ಕನ್ನಡ

ಬಂಡವಾಳ ಮತ್ತು ಶ್ರಮದ ನಡುವೆ ಅನ್ಯೋನ್ಯತೆ ಮತ್ತು ಶಾಂತಿಯುತ ಸಂಬಂಧವನ್ನು ತರುವ ಮೂಲಕ “ಸಾಮೂಹಿಕ ಚೌಕಾಸಿ” ಅತ್ಯಂತ ಯಶಸ್ವಿಯಾಗಿರುವುದು. ಇದು ಕೈಗಾರಿಕೆಯು ನಯವಾಗಿ ಮತ್ತು ಶಾಂತಿಯುತವಾಗಿ ಸಾಗುವಂತೆ ಮತ್ತು ಉತ್ಪಾದನೆಯ ಹರಿವು ಅವ್ಯಾಹತವಾಗಿ ನಡೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಸಾಮೂಹಿಕ ಚೌಕಾಸಿಯ ಮಹತ್ವವನ್ನು ಈ ಹೇಳಿಕೆಯು ಅಭಿವ್ಯಕ್ತಿಸಿರುವುದು ಇವರಿಗಾಗಿ.

  1. (1)ಕೆಲಸಗಾರ
  2. (2)ಉದ್ಯೋಗಿ
  3. (3)ಟ್ರೇಡ್ ಯೂನಿಯನ್
  4. (4)ವಿಶಾಲಾರ್ಥದಲ್ಲಿ ಸಮಾಜ

Correct answer

From the official answer key, including any revision.

  • English(4) The society at large
  • ಕನ್ನಡ(4) ವಿಶಾಲಾರ್ಥದಲ್ಲಿ ಸಮಾಜ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management