KPSC PDO General Paper 1 question papers
2 previous year question papers for KPSC PDO General Paper 1, 2024. Each paper has 100 questions in 1 h 30 min, 1 mark each. The newest paper's opening questions are below with their answers; open any year to solve it online, timed and marked, in English and Kannada.
KPSC PDO General Paper 1 question papers by year
Latest: KPSC PDO General Paper 1 RPC 2024 question paper
Questions with answers: first 10
The opening questions of this 98-question paper, with the official answer key. Open an answer only after you have picked an option.
What does the term ‘Fiscal Deficit’ mean?
- (1)The excess of total revenue over total expenditure
- (2)The excess of total expenditure over total revenue
- (3)The difference between Gross Domestic Product (GDP) and Gross National Product (GNP)
- (4)The total borrowings of the Government
View in ಕನ್ನಡ
‘ವಿತ್ತೀಯ ಕೊರತೆ’ (ಫಿಸ್ಕಲ್ ಡೆಫಿಸಿಟ್) ಪದದ ಅರ್ಥವೇನು?
- (1)ಒಟ್ಟು ವೆಚ್ಚಕ್ಕಿಂತ ಒಟ್ಟು ಆದಾಯದ ಹೆಚ್ಚುವರಿ
- (2)ಒಟ್ಟು ಆದಾಯಕ್ಕಿಂತ ಒಟ್ಟು ವೆಚ್ಚದ ಹೆಚ್ಚುವರಿ
- (3)ಒಟ್ಟು ದೇಶೀಯ ಉತ್ಪನ್ನ (GDP) ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನ (GNP)ಗಳ ನಡುವಿನ ವ್ಯತ್ಯಾಸ
- (4)ಸರ್ಕಾರದ ಒಟ್ಟು ಸಾಲಗಳು
Show answer
Correct answer: (2) The excess of total expenditure over total revenue · (2) ಒಟ್ಟು ಆದಾಯಕ್ಕಿಂತ ಒಟ್ಟು ವೆಚ್ಚದ ಹೆಚ್ಚುವರಿ — more than one option is accepted in the final key
Match the Articles with their Provisions.Choose the correct answer from the options given below :
Article Provision A. Article 14 I. Right to Freedom B. Article 19 II. Right to Equality C. Article 21 III. Right to Constitutional Remedies D. Article 32 IV. Protection of Life and Personal Liberty - (1)(A)-(II), (B)-(I), (C)-(IV), (D)-(III)
- (2)(A)-(III), (B)-(II), (C)-(I), (D)-(IV)
- (3)(A)-(I), (B)-(IV), (C)-(II), (D)-(III)
- (4)(A)-(IV), (B)-(III), (C)-(I), (D)-(II)
View in ಕನ್ನಡ
ಅನುಚ್ಛೇದಗಳನ್ನು ಅವುಗಳ ನಿಬಂಧನೆಗಳೊಂದಿಗೆ ಹೊಂದಿಸಿ :ಕೆಳಗೆ ಕೊಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಅನುಚ್ಛೇದ ನಿಬಂಧನೆ A. ಅನುಚ್ಛೇದ 14 I. ಸ್ವಾತಂತ್ರ್ಯದ ಹಕ್ಕು B. ಅನುಚ್ಛೇದ 19 II. ಸಮಾನತೆಯ ಹಕ್ಕು C. ಅನುಚ್ಛೇದ 21 III. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು D. ಅನುಚ್ಛೇದ 32 IV. ಜೀವನ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ - (1)(A)-(II), (B)-(I), (C)-(IV), (D)-(III)
- (2)(A)-(III), (B)-(II), (C)-(I), (D)-(IV)
- (3)(A)-(I), (B)-(IV), (C)-(II), (D)-(III)
- (4)(A)-(IV), (B)-(III), (C)-(I), (D)-(II)
Show answer
Correct answer: (1) (A)-(II), (B)-(I), (C)-(IV), (D)-(III) · (1) (A)-(II), (B)-(I), (C)-(IV), (D)-(III)
Match the Reforms with their Impacts.Choose the correct answer from the options given below :
Reform Impact A. Goods and Services Tax (GST) I. Increased foreign investments B. Disinvestment II. Simplified tax structure C. Foreign Direct Investment (FDI) III. Reduced fiscal deficit D. Economic Liberalization IV. Improved efficiency and competition - (1)(A)-(II), (B)-(III), (C)-(I), (D)-(IV)
- (2)(A)-(IV), (B)-(II), (C)-(III), (D)-(I)
- (3)(A)-(III), (B)-(I), (C)-(IV), (D)-(II)
- (4)(A)-(I), (B)-(IV), (C)-(II), (D)-(III)
View in ಕನ್ನಡ
ಸುಧಾರಣೆಗಳನ್ನು ಅವುಗಳ ಪ್ರಭಾವದೊಂದಿಗೆ ಹೊಂದಿಸಿ :ಕೆಳಗೆ ಕೊಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಸುಧಾರಣೆ ಪರಿಣಾಮ A. ಸರಕು ಮತ್ತು ಸೇವಾ ತೆರಿಗೆ (GST) I. ಹೆಚ್ಚಿದ ವಿದೇಶಿ ಹೂಡಿಕೆಗಳು B. ಬಂಡವಾಳ ಹಿಂತೆಗೆತ II. ಸರಳೀಕೃತ ತೆರಿಗೆ ರಚನೆ C. ವಿದೇಶಿ ನೇರ ಹೂಡಿಕೆ (FDI) III. ವಿತ್ತೀಯ ಕೊರತೆಯನ್ನು ತಗ್ಗಿಸುವುದು D. ಆರ್ಥಿಕ ಉದಾರೀಕರಣ IV. ದಕ್ಷತೆಯನ್ನು ಮತ್ತು ಸ್ಪರ್ಧೆಯನ್ನು ಸುಧಾರಿಸುವುದು - (1)(A)-(II), (B)-(III), (C)-(I), (D)-(IV)
- (2)(A)-(IV), (B)-(II), (C)-(III), (D)-(I)
- (3)(A)-(III), (B)-(I), (C)-(IV), (D)-(II)
- (4)(A)-(I), (B)-(IV), (C)-(II), (D)-(III)
Show answer
Correct answer: (1) (A)-(II), (B)-(III), (C)-(I), (D)-(IV) · (1) (A)-(II), (B)-(III), (C)-(I), (D)-(IV)
Which of the following was not a part of the economic reforms introduced in India in 1991?
- (1)Deregulation of industries
- (2)Nationalization of banks
- (3)Reduction in import tariffs
- (4)Devaluation of the Indian Rupee
View in ಕನ್ನಡ
ಕೆಳಗಿನವುಗಳಲ್ಲಿ ಯಾವುದು 1991ರಲ್ಲಿ ಭಾರತದಲ್ಲಿ ಪರಿಚಯಿಸಲಾದ ಆರ್ಥಿಕ ಸುಧಾರಣೆಗಳ ಭಾಗವಾಗಿರಲಿಲ್ಲ?
- (1)ಕೈಗಾರಿಕೆಗಳ ಅನಿಯಂತ್ರಣ
- (2)ಬ್ಯಾಂಕುಗಳ ರಾಷ್ಟ್ರೀಕರಣ
- (3)ಆಮದು ಸುಂಕಗಳಲ್ಲಿ ಕಡಿತ
- (4)ಭಾರತೀಯ ರೂಪಾಯಿಯ ಅಪಮೌಲ್ಯೀಕರಣ
Show answer
Correct answer: (2) Nationalization of banks · (2) ಬ್ಯಾಂಕುಗಳ ರಾಷ್ಟ್ರೀಕರಣ
Which of the following programs is specifically designed to promote self-employment and entrepreneurship in rural areas?
- (1)National Rural Employment Guarantee Scheme (NREGS)
- (2)Deen Dayal Upadhyaya Grameen Kaushalya Yojana (DDU-GKY)
- (3)Integrated Child Development Services (ICDS) Program
- (4)Rural Development Fund (RDF)
View in ಕನ್ನಡ
ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಈ ಕೆಳಗಿನ ಯಾವ ಕಾರ್ಯಕ್ರಮಗಳನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ?
- (1)ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (NREGS)
- (2)ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY)
- (3)ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ICDS) ಯೋಜನೆ
- (4)ಗ್ರಾಮೀಣ ಅಭಿವೃದ್ಧಿ ನಿಧಿ (RDF)
Show answer
Correct answer: (2) Deen Dayal Upadhyaya Grameen Kaushalya Yojana (DDU-GKY) · (2) ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY)
Given below are two statements, one labelled as Assertion (A) and the other labelled as Reason (R). Select your answer from the options given below :
- A.
- The Janani Suraksha Yojana (JSY) is designed to reduce maternal and infant mortality rates.
- R.
- The scheme provides financial assistance for safe delivery and postnatal care to pregnant women.
- (1)Both (A) and (R) are true and (R) is the correct explanation of (A)
- (2)Both (A) and (R) are true but (R) is not the correct explanation of (A)
- (3)(A) is true but (R) is false
- (4)(A) is false but (R) is true
View in ಕನ್ನಡ
ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ, ಒಂದನ್ನು ಸಮರ್ಥನೆ (A) ಮತ್ತು ಇನ್ನೊಂದನ್ನು ಕಾರಣ (R) ಎಂದು ಲೇಬಲ್ ಮಾಡಲಾಗಿದೆ. ಕೆಳಗೆ ನೀಡಿರುವ ಆಯ್ಕೆಗಳಿಂದ ನಿಮ್ಮ ಉತ್ತರವನ್ನು ಆಯ್ಕೆಮಾಡಿ :
- A.
- ಜನನಿ ಸುರಕ್ಷಾ ಯೋಜನೆ (ಜೆಎಸ್‌ವೈ) ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ.
- R.
- ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮತ್ತು ಪ್ರಸವದ ನಂತರದ ಆರೈಕೆಗಾಗಿ ಯೋಜನೆಯು ಹಣಕಾಸಿನ ನೆರವು ನೀಡುತ್ತದೆ.
- (1)(A) ಮತ್ತು (R) ಗಳೆರಡೂ ನಿಜ ಮತ್ತು (R) ಇದು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಗಳೆರಡೂ ನಿಜ ಆದರೆ (R) ಇದು (A) ಯ ಸರಿಯಾದ ವಿವರಣೆಯಲ್ಲ.
- (3)(A) ನಿಜ ಆದರೆ (R) ಸುಳ್ಳು.
- (4)(A) ಸುಳ್ಳು, ಆದರೆ (R) ನಿಜ.
Show answer
Correct answer: (1) Both (A) and (R) are true and (R) is the correct explanation of (A) · (1) (A) ಮತ್ತು (R) ಗಳೆರಡೂ ನಿಜ ಮತ್ತು (R) ಇದು (A) ಯ ಸರಿಯಾದ ವಿವರಣೆಯಾಗಿದೆ.
In which districts of Karnataka are large-scale of limestone deposits found?
- (1)Kolar, Mandya and Kodugu
- (2)Vijayapura, Bagalkot and Shivamogga
- (3)Dharwad, Tumkur and Hassan
- (4)None of the above
View in ಕನ್ನಡ
ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಸುಣ್ಣದಕಲ್ಲು ನಿಕ್ಷೇಪ ಹೇರಳವಾಗಿ ಕಂಡುಬರುತ್ತದೆ?
- (1)ಕೋಲಾರ, ಮಂಡ್ಯ ಮತ್ತು ಕೊಡಗು
- (2)ವಿಜಯಪುರ, ಬಾಗಲಕೋಟೆ ಮತ್ತು ಶಿವಮೊಗ್ಗ
- (3)ಧಾರವಾಡ, ತುಮಕೂರು ಮತ್ತು ಹಾಸನ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (2) Vijayapura, Bagalkot and Shivamogga · (2) ವಿಜಯಪುರ, ಬಾಗಲಕೋಟೆ ಮತ್ತು ಶಿವಮೊಗ್ಗ
Which of the following are components of Human Development Index?
- (1)Infant mortality rate, literacy and life expectancy
- (2)Literacy, Life expectancy and death rate
- (3)Life expectancy, educational attainment and standard of living
- (4)None of the above
View in ಕನ್ನಡ
ಈ ಕೆಳಗಿನವುಗಳಲ್ಲಿ ಮಾನವ ಅಭಿವೃದ್ಧಿ ಸೂಚಿಯ ಅಂಗಗಳು ಯಾವುವು?
- (1)ಶಿಶು ಮರಣ ದರ, ಸಾಕ್ಷರತೆ ಮತ್ತು ನಿರೀಕ್ಷಿತ ಜೀವಿತಾವಧಿ
- (2)ಸಾಕ್ಷರತೆ, ನಿರೀಕ್ಷಿತ ಜೀವಿತಾವಧಿ ಮತ್ತು ಮರಣ ದರ
- (3)ನಿರೀಕ್ಷಿತ ಜೀವಿತಾವಧಿ, ಶೈಕ್ಷಣಿಕ ಸಾಧನೆ ಮತ್ತು ಜೀವನ ಮಟ್ಟ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) Life expectancy, educational attainment and standard of living · (3) ನಿರೀಕ್ಷಿತ ಜೀವಿತಾವಧಿ, ಶೈಕ್ಷಣಿಕ ಸಾಧನೆ ಮತ್ತು ಜೀವನ ಮಟ್ಟ
Consider the following statements :Choose the correct answer from the options given below :
- A.
- Western most point of India is situated in Rajasthan.
- B.
- Eastern most point of India is situated in Arunachal Pradesh.
- C.
- Southern most point of India is situated in Lakshadweep.
- D.
- Northern most point of India is situated in Ladakh.
- (1)Only one statement is correct
- (2)Only two statements are correct
- (3)Only three statements are correct
- (4)All the statements are correct
View in ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಭಾರತದ ಪಶ್ಚಿಮದ ತುತ್ತತುದಿಯ ಬಿಂದು ರಾಜಸ್ಥಾನದಲ್ಲಿದೆ.
- B.
- ಭಾರತದ ಪೂರ್ವ ತುತ್ತತುದಿಯ ಬಿಂದು ಅರುಣಾಚಲ ಪ್ರದೇಶದಲ್ಲಿದೆ.
- C.
- ಭಾರತದ ದಕ್ಷಿಣ ತುತ್ತತುದಿಯ ಬಿಂದು ಲಕ್ಷದ್ವೀಪದಲ್ಲಿದೆ.
- D.
- ಭಾರತದ ಉತ್ತರ ತುತ್ತತುದಿಯ ಬಿಂದು ಲಡಾಖ್‌ನಲ್ಲಿದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
Show answer
Correct answer: (2) Only two statements are correct · (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Which States share Krishna River water?
- (1)Maharashtra, Karnataka and Gujarat
- (2)Maharashtra, Andhra Pradesh and Tamil Nadu
- (3)Maharashtra, Karnataka and Andhra Pradesh
- (4)None of the above
View in ಕನ್ನಡ
ಯಾವ ರಾಜ್ಯಗಳು ಕೃಷ್ಣಾ ನದಿ ನೀರಿನ ಪಾಲನ್ನು ಪಡೆಯುತ್ತವೆ?
- (1)ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್
- (2)ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು
- (3)ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) Maharashtra, Karnataka and Andhra Pradesh · (3) ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ
88 more questions in this paper. Solve the full paper online with the timer, or study it untimed with instant answers.
KPSC PDO General Paper 1: common questions
- How many KPSC PDO General Paper 1 question papers are available?
- 2 papers, from 2024, each free to open and solve online.
- How many questions are there in KPSC PDO General Paper 1?
- The KPSC PDO General Paper 1 RPC 2024 paper has 100 questions for 100 marks, to be answered in 1 h 30 min.
- Is there negative marking in KPSC PDO General Paper 1?
- Yes. In the latest paper each wrong answer costs 0.25 marks; an unanswered question costs nothing.