Skip to content
KPSCPDO

KPSC PDO Communication ( Kannada, English, Computer Knowledge) question papers

2 previous year question papers for KPSC PDO Communication ( Kannada, English, Computer Knowledge), 2024. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KPSC PDO Communication ( Kannada, English, Computer Knowledge) question papers by year

Latest: KPSC PDO Communication ( Kannada, English, Computer Knowledge) HK 2024 question paper

Questions with answers: first 10

The opening questions of this 99-question paper, with the official answer key. Open an answer only after you have picked an option.

  1. ‘ಆಚಾರ ವಿಚಾರ’ ಎನ್ನುವುದು

    1. (1)ಒಂದೇ ಅರ್ಥದ ಪದಗಳು
    2. (2)ದ್ವಿತ್ವ ಪದಗಳು
    3. (3)ಜೋಡುನುಡಿ
    4. (4)ಸಂಯುಕ್ತಾಕ್ಷರ
    Show answer

    Correct answer: (3) ಜೋಡುನುಡಿ

  2. ಇವುಗಳಲ್ಲಿ ಭಾಮಹ ವಿರಚಿತ ಶಾಸ್ತ್ರಗ್ರಂಥವನ್ನು ಗುರುತಿಸಿ:

    1. (1)ಕಾವ್ಯಾಲಂಕಾರ
    2. (2)ಕಾವ್ಯಾದರ್ಶ
    3. (3)ಕಾವ್ಯಾಲಂಕಾರ ಸೂತ್ರವೃತ್ತಿ
    4. (4)ಕಾವ್ಯಮೀಮಾಂಸ
    Show answer

    Correct answer: (1) ಕಾವ್ಯಾಲಂಕಾರ

  3. ಸಂಸ್ಕೃತದ ಸಹಾಯವನ್ನು ಪಡೆಯದೇ ಕೇವಲ ತದ್ಭವ ಪದಗಳನ್ನೂ, ದೇಶಿ ನುಡಿಗಳನ್ನೂ ಬಳಸಿಕೊಂಡು ರಚನೆಯಾಗಿರುವ ವಿಶಿಷ್ಟ ಕಾವ್ಯಕೃತಿ

    1. (1)ಕುಮಾರರಾಮ ಸಾಂಗತ್ಯ
    2. (2)ಭರತೇಶವೈಭವ
    3. (3)ಪ್ರಭುಲಿಂಗಲೀಲೆ
    4. (4)ಕಬ್ಬಿಗರ ಕಾವ
    Show answer

    Correct answer: (4) ಕಬ್ಬಿಗರ ಕಾವ

  4. ‘ಇದಿರ್ಗೆ + ವಂದು’ - ಇದು ಯಾವ ರೀತಿಯ ಸಮಾಸ?

    1. (1)ಅಂಶಿ ಸಮಾಸ
    2. (2)ತತ್ಪುರುಷ ಸಮಾಸ
    3. (3)ಕ್ರಿಯಾ ಸಮಾಸ
    4. (4)ದ್ವಿಗು ಸಮಾಸ
    Show answer

    Correct answer: (3) ಕ್ರಿಯಾ ಸಮಾಸ

  5. ‘ಪಲ್ಲವ’ ಶಬ್ದವನ್ನು ಈ ಅರ್ಥದಿಂದ ಗ್ರಹಿಸಬಹುದು

    1. (1)ಹಲಸು
    2. (2)ನೂರು ಸೇರು
    3. (3)ನೂರು ಕಿಲೋಗ್ರಾಂ
    4. (4)ಚಿಗುರು
    Show answer

    Correct answer: (4) ಚಿಗುರು

  6. ‘ಮಿಲಿಂದ’ ಎಂದರೆ

    1. (1)ಕಾಗೆ
    2. (2)ಇರುವೆ
    3. (3)ನೊಣ
    4. (4)ದುಂಬಿ
    Show answer

    Correct answer: (4) ದುಂಬಿ

  7. ಶರಷಟ್ಪದಿಯ ಲಯ

    1. (1)4 ಮಾತ್ರೆ
    2. (2)5 ಮಾತ್ರೆ
    3. (3)3 ಮಾತ್ರೆ
    4. (4)6 ಮಾತ್ರೆ
    Show answer

    Correct answer: (1) 4 ಮಾತ್ರೆ

  8. ತ್ರಿಪದಿಯ ಯಾವ ಸ್ಥಾನಗಳಲ್ಲಿ ಬ್ರಹ್ಮಗಣ ಬರುತ್ತವೆ?

    1. (1)3 ಮತ್ತು 6
    2. (2)6 ಮತ್ತು 10
    3. (3)6 ಮತ್ತು 9
    4. (4)3 ಮತ್ತು 9
    Show answer

    Correct answer: (2) 6 ಮತ್ತು 10

  9. ‘ಸತತನಸರರ ಮತ್ತು 1 ಗುರು’ ಗಣ ವಿನ್ಯಾಸದ ಛಂದೋಬಂಧ

    1. (1)ಸ್ರಗ್ಧರಾ ವೃತ್ತ
    2. (2)ಶಾರ್ದೂಲವಿಕ್ರೀಡಿತ ವೃತ್ತ
    3. (3)ಮತ್ತೇಭವಿಕ್ರೀಡಿತ ವೃತ್ತ
    4. (4)ಮಹಾಸ್ರಗ್ಧರಾ ವೃತ್ತ
    Show answer

    Correct answer: (4) ಮಹಾಸ್ರಗ್ಧರಾ ವೃತ್ತ

  10. ‘ಸುಗ್ಗಿಯೊಳುಂಡುದಂ ಕಾರೊಳ್ ಕಾಯಿವನಕ್ಕುಂ’ ಎಂಬ ಹಳೆಗನ್ನಡ ರೂಪವನ್ನು ಹೊಸಗನ್ನಡಕ್ಕೆ ಪರಿವರ್ತಿಸಿ.

    1. (1)ಸುಗ್ಗಿಯಲ್ಲಿ ಉಂಡುದನ್ನು ಕಾರಿನಲ್ಲಿ ಕಾರುತ್ತಾನೆ
    2. (2)ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ
    3. (3)ಸುಗ್ಗಿಯಲ್ಲಿ ಉಂಡುದನ್ನು ಕತ್ತಲೆಯಲ್ಲಿ ಕಾರುತ್ತಾನೆ
    4. (4)ಸುಗ್ಗಿಯಲ್ಲಿ ಉಂಡುದನ್ನು ಕಾಡಿನಲ್ಲಿ ಕಾರುತ್ತಾನೆ
    Show answer

    Correct answer: (2) ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ

89 more questions in this paper. Solve the full paper online with the timer, or study it untimed with instant answers.

KPSC PDO Communication ( Kannada, English, Computer Knowledge): common questions

How many KPSC PDO Communication ( Kannada, English, Computer Knowledge) question papers are available?
2 papers, from 2024, each free to open and solve online.
How many questions are there in KPSC PDO Communication ( Kannada, English, Computer Knowledge)?
The KPSC PDO Communication ( Kannada, English, Computer Knowledge) HK 2024 paper has 100 questions for 100 marks, to be answered in 2 h.
Is there negative marking in KPSC PDO Communication ( Kannada, English, Computer Knowledge)?
Yes. In the latest paper each wrong answer costs 0.25 marks; an unanswered question costs nothing.