KPSC Group B General Paper 1 2025 question paper
100 questions
Questions with answers: first 10
The opening questions of this 99-question paper, with the official answer key. Open an answer only after you have picked an option.
Consider the following statements :Which of the following is correct in respect of the above statements?
- I.
- Desertification is the destruction of resilience and the biological potential of arid and semiarid ecosystems of Sahel region.
- II.
- Unprecedented numbers of livestock eating the plants and changed the landscape of Sahel region.
- (1)Both Statement-I and Statement-II are correct and Statement-II is the correct explanation of Statement-I
- (2)Both Statement-I and Statement-II are correct and Statement-II is not the correct explanation of Statement-I
- (3)Statement-I is correct but Statement-II is incorrect
- (4)Statement-I is incorrect but Statement-II is correct
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- I.
- ಮರುಭೂಮೀಕರಣವು ಸಾಹಿಲ್ ಪ್ರದೇಶದ ಶುಷ್ಕ ಮತ್ತು ಅರೆ ಶುಷ್ಕ ಜೀವಿ ಪರಿಸರ ವ್ಯವಸ್ಥೆಗಳ ಚೇತರಿಸಿಕೊಳ್ಳುವಿಕೆ ಮತ್ತು ಜೈವಿಕ ಕಾರ್ಯ ಸಾಮರ್ಥ್ಯವನ್ನು ನಾಶ ಮಾಡುತ್ತದೆ.
- II.
- ಹಿಂದೆಂದೂ ಕಾಣದ ಸಂಖ್ಯೆಯಲ್ಲಿ ಪಶು ಸಂಪತ್ತುಗಳು ಸಸ್ಯಗಳನ್ನು ತಿಂದಿದ್ದರಿಂದ ಸಾಹಿಲ್ ಪ್ರದೇಶದ ಭೂದೃಶ್ಯಾವಳಿಯು ಬದಲಾವಣೆಗೊಂಡಿದೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-I ರ ಸರಿಯಾದ ವಿವರಣೆಯಾಗಿಲ್ಲ.
- (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
- (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
Show answer
Correct answer: (1) Both Statement-I and Statement-II are correct and Statement-II is the correct explanation of Statement-I · (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
Consider the following statements :Which of the following is correct in respect of the above statements?
- I.
- Total evaporation is about ten times greater over oceans than land.
- II.
- Oceans cover most of the planet and land surfaces are not always wet enough to yield much water.
- (1)Both Statement-I and Statement-II are correct and Statement-II is the correct explanation of Statement-I
- (2)Both Statement-I and Statement-II are correct and Statement-II is not the correct explanation of Statement-I
- (3)Statement-I is correct but Statement-II is incorrect
- (4)Statement-I is incorrect but Statement-II is correct
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- I.
- ಭೂಮಿಗಿಂತ ಸಾಗರಗಳಲ್ಲಿ ಒಟ್ಟು ಭಾಷ್ಪೀಕರಣವು ಹತ್ತುಪಟ್ಟು ಹೆಚ್ಚಾಗಿರುತ್ತದೆ.
- II.
- ಸಾಗರಗಳು ಭೂಮಿಯ (planet) ಹೆಚ್ಚು ಭಾಗವನ್ನು ಆವರಿಸಿವೆ ಮತ್ತು ಭೂಮಿಯ ಮೇಲ್ಭಾಗವು ಯಾವಾಗಲೂ ಆರ್ದ್ರತೆಯಿಂದಿರದೆ ಹೆಚ್ಚು ನೀರಿನ ಲಭ್ಯತೆಯಿರುವುದಿಲ್ಲ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಲ್ಲ.
- (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
- (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
Show answer
Correct answer: (4) Statement-I is incorrect but Statement-II is correct · (4) ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
Consider the following statements :Which of the following is correct in respect of the above statements?
- I.
- As per the UNEP 'Global Resources Outlook 2024 report', influence of China and India on global environmental impacts is substantial.
- II.
- China and India are populous and rapidly developing nations.
- (1)Both Statement-I and Statement-II are correct and Statement-II is the correct explanation of Statement-I
- (2)Both Statement-I and Statement-II are correct and Statement-II is not the correct explanation of Statement-I
- (3)Statement-I is correct but Statement-II is incorrect
- (4)Statement-I is incorrect but Statement-II is correct
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- I.
- ಯುಎನ್‌ಇಪಿ 'ಜಾಗತಿಕ ಸಂಪನ್ಮೂಲಗಳ ಹೊರನೋಟ 2024'ರ ವರದಿಯ ಪ್ರಕಾರ ಚೀನಾ ಮತ್ತು ಭಾರತದ ಪ್ರಭಾವವು ಜಾಗತಿಕ ಪರಿಸರದ ಮೇಲಾಗುವ ಪರಿಣಾಮಗಳ ಮೇಲೆ ಗಣನೀಯವಾಗಿದೆ.
- II.
- ಚೀನಾ ಮತ್ತು ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿವೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಲ್ಲ.
- (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ.
- (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ.
Show answer
Correct answer: (1) Both Statement-I and Statement-II are correct and Statement-II is the correct explanation of Statement-I · (1) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
With reference to iron ore production in India, which one of the following statement is correct?
- (1)Karnataka is the leading producer of iron ore contributing about 25% of the total production.
- (2)The Sandur Range of iron ore deposit is located in western Odisha.
- (3)The contribution of Chhattisgarh in production of iron ore is 5th in the Country.
- (4)In the hematite ore, the metallic content varies between 35% to 50%.
View in ಕನ್ನಡ
ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಒಂದು ಹೇಳಿಕೆಯು ಸರಿಯಾಗಿದೆ?
- (1)ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.
- (2)ಸಂಡೂರ್ ವ್ಯಾಪ್ತಿ ಕಬ್ಬಿಣದ ಅದಿರಿನ ನಿಕ್ಷೇಪವು ಪಶ್ಚಿಮ ಒಡಿಸ್ಸಾದಲ್ಲಿದೆ.
- (3)ದೇಶದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಛತ್ತೀಸ್‌ಘಡ ರಾಜ್ಯವು 5ನೇ ಸ್ಥಾನದಲ್ಲಿದೆ.
- (4)ಹೆಮಟೈಟ್ ಅದಿರಿನಲ್ಲಿ ಲೋಹೀಯ ಅಂಶವು ಶೇ. 35 ರಿಂದ 50ರ ನಡುವೆ ವ್ಯತ್ಯಾಸವಾಗುತ್ತದೆ.
Show answer
Correct answer: (1) Karnataka is the leading producer of iron ore contributing about 25% of the total production. · (1) ಒಟ್ಟು ಉತ್ಪಾದನೆಯಲ್ಲಿ ಶೇ. 25ರಷ್ಟು ಕಬ್ಬಿಣದ ಅದಿರನ್ನು ಉತ್ಪಾದಿಸುವ ಮೂಲಕ ಕರ್ನಾಟಕವು ಪ್ರಮುಖ ಉತ್ಪಾದಕ ರಾಜ್ಯವಾಗಿದೆ.
With reference to the Dravidian North region of India, consider the following statements :How many of the statement(s) given above is/are correct?
- A.
- The region principally consists of the States of Karnataka and Andhra Pradesh (erstwhile), although along the State boundary, the region merges into the adjoining cultural areas.
- B.
- The rocks in the northern part belong to the Basalt and the earlier Jurassic group and those of the south dominantly granite.
- C.
- The river basin of the region provided a suitable setting for the initial human occupants for the prehistoric settlers.
- (1)Only one
- (2)Only two
- (3)All three
- (4)None of the above
View in ಕನ್ನಡ
ಭಾರತದ ಉತ್ತರ ಪ್ರಾಂತ್ಯದ ದ್ರಾವಿಡಿಯನ್‌ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- ಈ ಪ್ರದೇಶವು ಕರ್ನಾಟಕ ಮತ್ತು (ಹಿಂದಿನ) ಆಂಧ್ರ ಪ್ರದೇಶ ರಾಜ್ಯಗಳನ್ನು ಮುಖ್ಯವಾಗಿ ಒಳಗೊಂಡಿದ್ದರೂ ರಾಜ್ಯಗಳ ಗಡಿರೇಖೆಯುದ್ದಕ್ಕೂ ಈ ಪ್ರದೇಶದೊಂದಿಗೆ ನೆರೆಯ ಸಾಂಸ್ಕೃತಿಕ ಪ್ರದೇಶಗಳು ವಿಲೀನಗೊಂಡಿವೆ.
- B.
- ಉತ್ತರ ಭಾಗದಲ್ಲಿರುವ ಶಿಲೆಗಳು ಬಸಾಲ್ಟ್ ಮತ್ತು ಪೂರ್ವ ಜುರಾಸಿಕ್ ಗುಂಪಿಗೆ ಸೇರಿದ್ದರೆ ದಕ್ಷಿಣದಲ್ಲಿ ಗ್ರಾನೈಟ್ ಶಿಲೆಗಳು ಪ್ರಧಾನವಾಗಿವೆ.
- C.
- ಈ ಪ್ರದೇಶದ ಜಲಾನಯನ ಪ್ರದೇಶವು ಇತಿಹಾಸ ಪೂರ್ವದ ಮಾನವರಿಗೆ ಸೂಕ್ತವಾದ ಪ್ರಾರಂಭಿಕ ನೆಲೆಯನ್ನು ಕಲ್ಪಿಸಿದೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) All three · (3) ಎಲ್ಲಾ ಮೂರೂ
Consider the following statements :Which of the following is correct in respect of the above statements?
- I.
- The Dravidian language family is located mainly in southern India.
- II.
- India gave recognition to the major languages belonging to the two languages family : the Indo European and the Dravidian.
- (1)Both Statement-I and Statement-II are correct and Statement-II is the correct explanation of Statement-I
- (2)Both Statement-I and Statement-II are correct and Statement-II is not the correct explanation of Statement-I
- (3)Statement-I is correct but Statement-II is incorrect
- (4)Statement-I is incorrect but Statement-II is correct
View in ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- I.
- ದ್ರಾವಿಡ ಭಾಷಾವರ್ಗವು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿದೆ.
- II.
- ಭಾರತವು ಎರಡು ಭಾಷಾವರ್ಗಗಳಲ್ಲಿ ಬರುವ ಪ್ರಮುಖ ಭಾಷೆಗಳಾದ ಇಂಡೋ ಯೂರೋಪಿಯನ್ ಮತ್ತು ದ್ರಾವಿಡಿಯನ್ ಭಾಷೆಗಳಿಗೆ ಮಾನ್ಯತೆ ನೀಡಿದೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿದೆ
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿರುವುದಿಲ್ಲ
- (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ಸರಿಯಾಗಿಲ್ಲ
- (4)ಹೇಳಿಕೆ-I ಸರಿಯಾಗಿಲ್ಲ ಆದರೆ ಹೇಳಿಕೆ-II ಸರಿಯಾಗಿದೆ
Show answer
Correct answer: (2) Both Statement-I and Statement-II are correct and Statement-II is not the correct explanation of Statement-I · (2) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಆದರೆ ಹೇಳಿಕೆ-II ಹೇಳಿಕೆ-I ಕ್ಕೆ ಸರಿಯಾದ ವಿವರಣೆಯಾಗಿರುವುದಿಲ್ಲ
With reference to the Himalayan River System of India, consider the following statements :How many of the statement(s) given above is/are correct?
- A.
- Three major river systems viz the Indus, the Ganga and the Brahmaputra comprise the system.
- B.
- Many of these rivers existed even before the Himalayan range were uplifted.
- C.
- The Himalayan Rivers are the typical example of antecedent drainage.
- (1)Only one
- (2)Only two
- (3)All three
- (4)None of the above
View in ಕನ್ನಡ
ಭಾರತದ ಹಿಮಾಲಯದ ನದಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- ಇದು ಮೂರು ಪ್ರಮುಖ ನದಿ ವ್ಯವಸ್ಥೆಗಳಾದ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರಗಳನ್ನು ಒಳಗೊಂಡಿರುವ ವ್ಯವಸ್ಥೆಯಾಗಿದೆ.
- B.
- ಇವುಗಳಲ್ಲಿ ಹಲವು ನದಿಗಳು ಹಿಮಾಲಯ ಪರ್ವತ ಶ್ರೇಣಿಯು ಮೇಲೆತ್ತಲ್ಪಡುವ ಮೊದಲೇ ಅಸ್ತಿತ್ವದಲ್ಲಿದ್ದವು.
- C.
- ಹಿಮಾಲಯದ ನದಿಗಳು ಗತಕಾಲಿಕ ನದಿ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿವೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) All three · (3) ಎಲ್ಲಾ ಮೂರೂ
With reference to Indian population density 2011, consider the following statements :How many of the statement(s) given above is/are correct?
- A.
- The country had a general density of 382 persons per square kilometre.
- B.
- State of Bihar emerged as the most densely populated State in the country.
- C.
- Some of the States which had a density higher than the national average included West Bengal, Kerala, Uttar Pradesh, Tamil Nadu and Punjab.
- (1)Only one
- (2)Only two
- (3)All three
- (4)None of the above
View in ಕನ್ನಡ
2011ರ ಭಾರತದ ಜನಸಂಖ್ಯಾ ಸಾಂದ್ರತೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- ದೇಶವು ಪ್ರತಿ ಚದರ ಕಿಲೋಮೀಟರ್‌ಗೆ 382 ಜನಸಂಖ್ಯೆ ಇರುವ ಜನಸಾಂದ್ರತೆಯನ್ನು ಹೊಂದಿದೆ.
- B.
- ಬಿಹಾರ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ.
- C.
- ಪಶ್ಚಿಮ ಬಂಗಾಳ, ಕೇರಳ, ಉತ್ತರಪ್ರದೇಶ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳು ದೇಶದ ಸರಾಸರಿಗಿಂತಲೂ ಅಧಿಕ ಜನಸಾಂದ್ರತೆಯನ್ನು ಹೊಂದಿವೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) All three · (3) ಎಲ್ಲಾ ಮೂರೂ
With reference to the trend of urbanisation in India, consider the following statements :How many of the statement(s) given above is/are correct?
- A.
- The level of urbanisation in India is relatively low as compared to the rest of the world.
- B.
- The pace of urbanisation which had started picking up during 1971-81 had slowed down substantially.
- C.
- There is a very high disparity in both the levels of urbanisation as well as the pace of urbanisation across various States.
- (1)Only one
- (2)Only two
- (3)All three
- (4)None of the above
View in ಕನ್ನಡ
ಭಾರತದಲ್ಲಿ ನಗರೀಕರಣ ಪ್ರವೃತ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿನ ನಗರೀಕರಣದ ಮಟ್ಟವು ಸಾಪೇಕ್ಷವಾಗಿ ಕಡಿಮೆಯಿದೆ.
- B.
- ದೇಶದ ನಗರೀಕರಣದ ಮಟ್ಟದ ತೀವ್ರತೆಯು (pace) 1971-81ರ ಅವಧಿಯಲ್ಲಿ ಉನ್ನತ ಮಟ್ಟಕ್ಕೇರಿದ್ದು ನಂತರ ಗಮನಾರ್ಹವಾಗಿ ಕಡಿಮೆಯಾಗಿದೆ.
- C.
- ರಾಜ್ಯಗಳಾದ್ಯಂತ ನಗರೀಕರಣ ಮಟ್ಟ (level of urbanisation) ಮತ್ತು ನಗರೀಕರಣದ ವೇಗದ ಮಟ್ಟದ (pace of urbanisation) ವ್ಯತ್ಯಾಸದ ತೀವ್ರತೆಯ ನಡುವೆ ಅತಿ ಹೆಚ್ಚಿನ ತಾರತಮ್ಯವಿದೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರೂ
- (4)ಮೇಲಿನ ಯಾವುದೂ ಅಲ್ಲ
Show answer
Correct answer: (3) All three · (3) ಎಲ್ಲಾ ಮೂರೂ
The physiographic features are given below :Which of the above is famous for saffron cultivation?
- A.
- Karewas
- B.
- Shiwalik
- C.
- Dun
- D.
- Loktak
- (1)Only (B)
- (2)Only (A)
- (3)(A), (B), (C) and (D)
- (4)Both (A) and (B)
View in ಕನ್ನಡ
ಈ ಕೆಳಗೆ ಪ್ರಾಕೃತಿಕ ಭೂ ಸ್ವರೂಪಗಳನ್ನು ಕೊಡಲಾಗಿದೆ :ಮೇಲಿನ ಯಾವುದು ಕೇಸರಿ ಬೇಸಾಯಕ್ಕೆ ಪ್ರಸಿದ್ಧಯಾಗಿದೆ?
- A.
- ಕಾರೆವಾಸ್
- B.
- ಶಿವಾಲಿಕ್
- C.
- ಡೂನ್
- D.
- ಲೋಕ್ಟಾಕ್
- (1)(B) ಮಾತ್ರ
- (2)(A) ಮಾತ್ರ
- (3)(A), (B), (C) ಮತ್ತು (D)
- (4)(A) ಮತ್ತು (B) ಎರಡೂ
Show answer
Correct answer: (2) Only (A) · (2) (A) ಮಾತ್ರ
89 more questions in this paper. Solve the full paper online with the timer, or study it untimed with instant answers.