2026WARDER (Prison Department )Question 70 of 100
KEA WARDER (Prison Department ) General Knowledge Paper 1 2026: question 70
Question
English
While Gandhiji was travelling to attend the Karachi Congress session, he was greeted with black flags all along the way to Karachi because
- (1)he had failed to prevent the execution of Bhagat Singh, Sukhdev and Rajguru.
- (2)he had ended the Civil Disobedience Movement.
- (3)he had agreed to attend the Round Table Conference.
- (4)he had differed with Dr. B.R. Ambedkar at the Second Round Table Conference.
ಕನ್ನಡ
ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದ ಗಾಂಧೀಜಿಯವರಿಗೆ, ಕರಾಚಿವರೆಗಿನ ಪ್ರಯಾಣದುದ್ದಕ್ಕೂ ಕಪ್ಪು ಬಾವುಟ ಪ್ರದರ್ಶಿಸಿ ಸ್ವಾಗತಿಸಲಾಯಿತು. ಏಕೆಂದರೆ,
- (1)ಅವರು ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಮರಣದಂಡನೆ ತಪ್ಪಿಸುವಲ್ಲಿ ವಿಫಲರಾಗಿದ್ದರು.
- (2)ಅವರು ಕಾನೂನು ಭಂಗ ಚಳುವಳಿಯನ್ನು ಅಂತ್ಯ ಗೊಳಿಸಿದರು.
- (3)ಅವರು ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿದ್ದರು.
- (4)ಅವರು 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.
Correct answer
From the official answer key, including any revision.
- English(1) he had failed to prevent the execution of Bhagat Singh, Sukhdev and Rajguru.
- ಕನ್ನಡ(1) ಅವರು ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಮರಣದಂಡನೆ ತಪ್ಪಿಸುವಲ್ಲಿ ವಿಫಲರಾಗಿದ್ದರು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.